ಕುಷ್ಟಗಿ:-ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್, ರವಿಕುಮಾರ ಹಿರೇಮಠ, ಪ್ರಭಾಕರ ಚಿಣಿ, ಪರಶುರಾಮ ನಾಗರಾಳ, ಹೊನ್ನಪ್ಪ ಯಲಬುರ್ತಿ, ನಾಗರಾಜ ಭೋವಿ, ಮುತ್ತಣ್ಣ ಹೊಸಮನಿ, ನೇತೃತ್ವದಲ್ಲಿ ಭೋವಿ ಸಮಾಜದ ಯುವಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಪಕ್ಷ ಸೇರ್ಪಡೆ:-
ಅಡಿವೆಪ್ಪ ನಾಗರಾಳ,ಚಂದಪ್ಪ ಭೋವಿ, ದೊಡ್ಡಪ್ಪ ಹೊಸಮನಿ,ಚಿನ್ನಪ್ಪ ನಾಗರಾಳ, ಬಸವರಾಜ ನಾಗರಾಳ, ಮಾರುತಿ ನಾಗರಾಳ, ಹುಲ್ಲಪ್ಪ, ಹನಮಂತಪ್ಪ ಹಿರೇಮನಿ, ವಿರೇಶ ನಾಗರಾಳ, ನಾಗರಾಜ ನಾಗರಾಳ, ವೆಂಕಟೇಶ ನಾಗರಾಳ, ಸುರೇಶ ನಾಗರಾಳ, ಯಲ್ಲಪ್ಪ ಭೋವಿ, ಯಮನೂರಪ್ಪ ಹೊಸಮನಿ, ಬಾಲಜಿ ಹಿರೇಮನಿ, ಶಿವು ಹೊಸಮನಿ, ರಾಘವೇಂದ್ರ ಹೊಸಮನಿ, ಹನಮೇಶ ಗಡಾದ, ಹನಮೇಶ ಯಲಬುರ್ತಿ, ಯಮನೂರಪ್ಪ ಯಲಬುರ್ತಿ, ಮಂಜುನಾಥ ನಾಗರಾಳ, ರಾಘವೇಂದ್ರ ನಾಗರಾಳ, ಹನಮಂತಪ್ಪ ದರಗಲಿ, ಹನಮಂತಪ್ಪ ಗುತ್ತೂರು, ಯಲ್ಲಪ್ಪ ಯಲಬುರ್ತಿ, ಯಲ್ಲಪ್ಪ ಯಲಬುರ್ತಿ, ಯಮನೂರಪ್ಪ ಯಲಬುರ್ತಿ, ರಮೇಶ ಯಲಬುರ್ತಿ, ಬೀಮೇಶ ಹೊಸಮನಿ, ಶಿವುಕುಮಾರ ಹೊಸಮನಿ, ವಿಜಯ ಭೋವಿ, ಇನ್ನೂ ಅನೇಕ ಹಿರಿಯರು ಹಾಗೂ ಯುವಕರು ಸೇರಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ