This is the title of the web page
This is the title of the web page

Please assign a menu to the primary menu location under menu

State

ಅಬಕಾರಿ ದೂರು ಸಲ್ಲಿಕೆಗೆ ಟೋಲ್ ಫ್ರೀ ಅಥವಾ ದೂರವಾಣಿ ಸಂಖ್ಯೆಗಳು


ಗದಗ ಮಾರ್ಚ ೨೩: ವಿಧಾನಸಭಾ ಚುನಾವಣೆ-೨೦೨೩ ರ ಹಿನ್ನೆಲೆಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ / ಸಾರಾಯಿ/ ನಕಲಿ ಮದ್ಯ / ಸೇಂದಿ / ಕಲಬೆರಕೆ / ಮದ್ಯ ತಯಾರಿಕೆ / ಸಂಗ್ರಹಣೆ / ಮಾರಾಟ ಹಾಗೂ ಗಾಂಜಾ /ಅಫಿಮೂ/ ಡ್ರಗ್ಸ್ ಹಾಗೂ ಇನ್ನಿತರೆ ಮಾದಕ ವಸ್ತುಗಳ ಸಂಗ್ರಹಣೆ / ಸೇವನೆ/ ತಯಾರಿಕೆ / ಮಾರಾಟಕ್ಕೆ ಸಂಬಂಧಿಸಿದಂತೆ ಮಾಹಿತಿಗಳಿದ್ದಲ್ಲಿ ಜಿಲ್ಲಾ ಮಟ್ಟದ ಟೋಲ್ ಫ್ರೀ ನಂಬರ ೧೮೦೦-೪೨೫-೨೩೨೯ ಅಥವಾ ತಾಲೂಕು ವಲಯದಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವ ಜನಿಕರು ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ನೀಡಬಹು ದಾಗಿದೆ. ಗದಗ ವಲಯ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ ದೂ.ಸಂ. ೯೪೪೯೮೪೮೬೬೪ & ೯೯೮೦೮೭೦೦೦೪, ಮುಂಡರಗಿ ವಲಯ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸುವರ್ಣ ಬಿ ಕೋಟಿ ದೂ.ಸಂ.೯೫೩೫೭೬೫೨೦೧, ನರಗುಂದ ವಲಯ ಅಬಕಾರಿ ನಿರೀಕ್ಷಕರಾದ ಬಸವರಾಜ ಜಾಮಗೊಂಡ ದೂ.ಸಂ. ೯೬೮೬೧೨೮೪೭೮, ರೋಣ ವಲಯದ ಅಬಕಾರಿ ನಿರೀಕ್ಷಕರಾದ ಗಂಗಾಧರ ಬಡಿಗೇರ- ೯೧೧೦೪೫೨೨೭೯, ೮೯೫೧೫೭೫೯೪೯, ಶಿರಹಟ್ಟಿ ವಲಯದ ಅಬಕಾರಿ ನಿರೀಕ್ಷಕ ಮಹೇಶ ಕುಂಬಾರ- ೯೬೮೬೮೯೯೮೯೭, ೬೩೬೦೯೯೫೭೩೦, ಗದಗ ಉಪವಿಭಾಗದ ಅಬಕಾರಿ ನಿರೀಕ್ಷಕ ಪರಶುರಾಮ ವಡ್ಡರ- ೯೪೪೯೫೯೭೦೯೭, ಗದಗ ಉಪವಿಭಾಗ ದ ಅಬಕಾರಿ ಉಪ ಅಧೀಕ್ಷಕ ಎ.ಬಿ. ಮಠಪತಿ- ೯೪೪೯೫೯೭೦೯೬, ಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಶಹನಾಜ್ ಬೇಗಂ- ೯೪೪೯೫೯೭೦೯೫, ಗದಗ ಜಿಲ್ಲೆಯ ಅಬಕಾರಿ ಉಪ ಆಯುಕ್ತ ವೈ. ಭರತೇಶ – ದೂ.ಸಂ. ೯೪೪೯೫೯೭೦೯೩ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಮೇಲ್ಕಂಡ ಟೋಲ್ ಫ್ರೀ ನಂಬರ ಅಥವಾ ದೂರವಾಣಿ ಸಂಖ್ಯೆಗಳಿಗೆ ದೂರುಗಳನ್ನು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Leave a Reply