This is the title of the web page
This is the title of the web page

Please assign a menu to the primary menu location under menu

State

15 ಐಎ ಎಸ್ ಅಧಿಕಾರಿಗಳ ವರ್ಗಾವಣೆ


ಬೆಂಗಳೂರು: 15 ಐಎ ಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಭೋಯರ್ ಹರ್ಷಲ್ ನಾರಾಯಣರಾವ್ ನೇಮಕಗೊಂಡಿದ್ದಾರೆ.

ಬಿಡಿಎ ನೂತನ ಆಯುಕ್ತರನ್ನಾಗಿ ಜಿ.ಕುಮಾರ್ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ಡಾ. ರಮಣ ರೆಡ್ಡಿ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸರ್ಕಾರ ಹಾಗೂ ಅಭಿವೃದ್ಧಿ ಆಯುಕ್ತರು ಪರಿಹಾರ ವಿಭಾಗಕ್ಕೆ ನೇಮಕಕ ಮಾಡಲಾಗಿದೆ.
ಜಿ.ಕುಮಾರ್ ನಾಯಕ್ – ಬಿಡಿಎ ಆಯುಕ್ತರು
ಡಾ.ರಮಣ ರೆಡ್ಡಿ – ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸರ್ಕಾರ ಹಾಗೂ ಅಭಿವೃದ್ಧಿ ಆಯುಕ್ತರು
ಕಪಿಲ್ ಮೋಹನ್ – ಹೆಚ್ಚುವರಿ ಮುಖ್ಯಕಾರದರ್ಶಿ ಇಂಧನ ಇಲಾಖೆ
ಉಮಾಶಂಕರ್ ಎಸ್ ಆರ್ – ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ
ರಶ್ಮಿ ವಿ ಮಹೇಶ್ – ಕಾರ್ಯದರ್ಶಿ- ಕಂದಾಯ ಇಲಾಖೆ
ಸೆಲ್ವಕುಮಾರ್ ಎಸ್ – ಮುಖ್ಯಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
ಮನೋಜ್ ಜೈನ್ – ಕಾರ್ಯದರ್ಶಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ
ಡಾ.ಶಿವಶಂಕರ್ – ರಾಜೀವ್ ಗಾಂಧಿ ವಸತಿ ನಿಗಮ
ನಳಿನಿ ಅತುಲ್ – ನಿರ್ದೇಶಕರು ಗ್ರಾಮೀಣಾಭಿವೃದ್ಧಿ ಮತ್ತು ಪಂವಾಯತ್ ರಾಜ್
ಮೊಹಮ್ಮದ್ ರೋಷನ್ – ವ್ಯವಸ್ಥಾಪಕ ನಿರ್ದೇಶಕರು ಹೆಸ್ಕಾಂ
ಭೋಯರ್ ಹರ್ಷಲ್ ನಾರಾಯಣರಾವ್ – ಸಿಇ ಒ ಬೆಳಗಾವಿ ಜಿಲ್ಲಾ ಪಂಚಾಯತ್
ಭನ್ವರ್ ಸಿಮ್ಗ್ ಮೀನಾ – ವ್ಯವಸ್ಥಾಪಕ ನಿರ್ದೆಶಕರು-ಕೃಷ್ಣ ಮೇಲ್ದಂಡೆ ಯೋಜನೆ- ಬಾಗಲಕೋಟೆ
ಪ್ರಕಾಶ್ ಜಿ.ಟಿ ನಿಟ್ಟಾಲಿ-ಸಿಇಒ- ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್
ಮೊಹಮ್ಮದ್ ಅಲಿ ಅಕ್ರಮ್ ಷಾ – ಹೆಚ್ಚುವರಿ ನಿರ್ದೇಶಕರು – ಸಕಾಲ ಯೋಜನೆ
ರವಿ ಎಂ ತಿರ್ಲಾಪುಅರ – ಉಪ ನಿರ್ದೇಶಕರು – ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ


Leave a Reply