This is the title of the web page
This is the title of the web page

Please assign a menu to the primary menu location under menu

Local News

ಬಸವರಾಜ ಮಟಗಾರ ಅವರಿಗೆ ಸನ್ಮಾನ


ಹಿಡಕಲ್ ಡ್ಯಾಂ: ಸಮೀಪದ ಹಿಡಕಲ್ ಡ್ಯಾಮಿನ ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಹಿರಿಯ ರಾಜಕಾರಣಿಯು, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಮಟಗಾರ ಅವರನ್ನು ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಗುರಪ್ಪ ಎ. ತಳವಾರ ಅವರು ಸನ್ಮಾ£ಸುತ್ತಿರುವುದು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎ.ಜಿ. ತಳವಾರ, ಚಿಕ್ಕೋಡಿ ಜಿಲ್ಲಾ ಶೈಕ್ಷಣಿಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಉಪ£ರ್ದೇಶಕರಾದ ಪಿ.ಆಯ್ ಭಂಡಾರಿ, ಪ್ರಾಚಾರ್ಯ ಎಮ್.ಎಲ್. ಮಗದುಮ್ಮ, ಉಪನಸ್ಯಾಕರು ಉಪಸ್ಥಿತರಿದ್ದರು.


Gadi Kannadiga

Leave a Reply