This is the title of the web page
This is the title of the web page

Please assign a menu to the primary menu location under menu

State

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಶ್ರದ್ದಾಂಜಲಿ


ಯಮಕನಮರಡಿ: ಸಮೀಪದ ಹಿಡಕಲ್ ಡ್ಯಾಮಿನ ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ಮಂಗಳವಾರ ದಿ. ೧೦ ರಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಹೊಸಮ£ ಮಾತನಾಡಿ ಸಿದ್ದೇಶ್ವರ ಮಹಾಸ್ವಾಮಿಗಳ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ £Ãಡಿ ಅವರ ಅಗಲಿಕೆಗೆ ಕಂಬ£ ಮಿಡಿದರು. ಹಿರಿಯ ಸಾಹಿತಿಗಳಾದ ಎಸ್.ಎಮ್. ಶಿರೂರ ಮಾತನಾಡಿ ಸಿದ್ದೇಶ್ವರ ಮಹಾಸ್ವಾಮಿಗಳ ನಡೆನುಡಿ ಆದರ್ಶ ಸರಳ ಸಜ್ಜ£ಕೆ, ಮತ್ತು ಜ್ಞಾನದ ಅರಿವಿನ ಬಗ್ಗೆ ಸವಿಸ್ತಾರವಾಗಿ ವಿವರಿಸಿ ನಮನ ಸಲ್ಲಿಸಿದರು.
ಇನ್ನೋರ್ವ ಸಾಹಿತಿಗಳಾದ ಹನಮಂತರಾವ ನಾಗಪ್ಪಗೋಳ ಅವರು ಮಾತನಾಡಿ ಸಿದ್ದೇಶ್ವರ ಅಪ್ಪಾಜಿಗಳ ಪ್ರವಚನ ಕುರಿತು ಪ್ರವಚನದಲ್ಲಿ ಬರುವ ವಿಷಯಗಳಾದ ಪೃಕತಿ, ಗಾಳಿ, £Ãರು, ಸೂರ್ಯ, ಚಂದ್ರ ಇತ್ಯಾದಿಗಳನ್ನು ಮಹಾಜ್ಞಾನ ಬದುಕಿನೊಂದಿಗೆ ಹಾಸುಹೊಕ್ಕಾದ ರೀತಿಯನ್ನು ವಿವರಿಸುವ ಪರಿಭವ ದೊಡ್ಡದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎಚ್. ಶಿಂದೆ, ಬಿಜೆಪಿ ಹುಕ್ಕೇರಿ ತಾಲೂಕಾ ವೈದ್ಯಕೀಯ ಪ್ರಕೂಷ್ಟ ಸಹಸಂಚಾಲಕ ಡಾ. ಎಮ್.ಬಿ.ಕಮತೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎ.ಎ. ಪಾಟೀಲ, ಮತ್ತು ಲಕ್ಷö್ಮಣ ಪೂಜಾರ ಉಪಸ್ಥಿತರಿದ್ದರು. ಮಹಿಳಾ ಕಲ್ಯಾಣ ಸಂಸ್ಥೆಯ ಮೇಲ್ವಿಚಾರಕಿ ಲಕ್ಷ್ಮೀ ಸ್ವಾಗತಿಸಿದರು.


Gadi Kannadiga

Leave a Reply