This is the title of the web page
This is the title of the web page

Please assign a menu to the primary menu location under menu

Local News

ನಿವೃತ್ತಿ ಕಾರ್ಮಿಕ ಇಲಾಖೆ ಉಪನಿರ್ದೇಶಕ ಅಡಿವೆಪ್ಪಾ ಗಡದವರವರಿಗೆ ಸನ್ಮಾನ


ನೇಸರಗಿ: ಸಮೀಪದ ಮೊಹರೆ ಗ್ರಾಮದಲ್ಲಿ ಶ£ವಾರ ದಿ. ೦೯ ರಂದು ಬಸವೇಶ್ವರ ದೇವಸ್ಥಾದಲ್ಲಿ £ವೃತ್ತ ಯೋಧರು ಮತ್ತು ಕಾರ್ಮಿಕ ಇಲಾಖೆಯ ಉಪ£ರೀಕ್ಷಕರಾಗಿ £ವೃತ್ತಿ ಹೊಂದಿದ ಅಡಿವೆಪ್ಪಾ ವೀರಪ್ಪ ಗಡದವರ ಇವರನ್ನು ಗ್ರಾಮದ ಜಾಗತಿ ಲಿಂಗಾಯತ ಮಹಾಸಭಾ ಘಟಕ, ಬಸವೇಶ್ವರ ಯುವಸೇನೆ, ಶಿಕ್ಷಕರು ಹಾಗೂ ಗ್ರಾ.ಪಂ. ಸದಸ್ಯರು ಸನ್ಮಾ£ಸಿದರು. ಈ ಸಂದರ್ಭದಲ್ಲಿ ಗ್ರಾಮದ ನಾಗರೀಕರು ಹಿರಿಯರು ಗ್ರಾ.ಪಂ. ಸದಸ್ಯರ ಹಾಗೂ ಬಸವದಳದ ಸದಸ್ಯರು ಉಪಸ್ಥಿತರಿದ್ದರು.


Leave a Reply