This is the title of the web page
This is the title of the web page

Please assign a menu to the primary menu location under menu

Local News

ರಂಗಭೂಮಿ ಕಲಾವಿದರಿಗೆ ಸನ್ಮಾನ


ಬೆಳಗಾವಿ: ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ, ಕಂಪ£ಯ ಸರ್ವ ಕಲಾವಿದರಿಗೆ ೧೦೧ನೇ ಪ್ರಯೋಗದ £ಮಿತ್ಯ ಶ್ರೀ ಪ್ರತಿಭಾ ನಾಟ್ಯ ಸಂಘ ಮತ್ತು ಶ್ರೀ ವೀರಭದ್ರೇಶ್ವರ ನಾಟ್ಯ ಸಂಘ ಹಾಗೂ ಪೊಲೀಸ್ ಕಲಾ ಬಳಗದ ವತಿಯಿಂದ ಸನ್ಮಾ£ಸಲಾಯಿತು. ಈ ಸಂದರ್ಭದಲ್ಲಿ ಕಂಪ£ ಮಾಲಿಕರಾದ ಪಾಪು ಕಲ್ಲೂರು, ಹಿರಿಯ ಸಂಗೀತ ಕಲಾವಿದ ಶ್ರೀರಂಗ, ಬಸವರಾಜ ಕಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.


Leave a Reply