This is the title of the web page
This is the title of the web page

Please assign a menu to the primary menu location under menu

Local News

ಎರಡು ಪಟ್ಟು ಮತಗಳ ಅಂತರದಿಂದ ಗೆಲವು ಸಾಧಿಸುತ್ತೇನೆ: ಹಣಂಮತ ನಿರಾಣಿ


ಬೆಳಗಾವಿ: ಕಳೆದ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಈ ಚುನಾವಣೆಯಲ್ಲಿ ಗೆಲವು ಸಾಧಿಸುತ್ತೇನೆ ಎಂದು ವಿಧಾನ ಪರಿಷತ್ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ವೆಶ್ವಾಸ ವ್ಯಕ್ತಪಡಿಸಿದರು.

ಬುದುವಾರ ನಗರದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ಚುನಾವಣೆಯಲ್ಲಿ ಪಡೆದ ಮತಗಳಿಹಿಂತ ಹೆಚ್ಚು ಮತಗಳನ್ನು ಪಡೆದು ಈ ಭಾರಿ ಚುನಾವಣೆಯಲ್ಲಿ ಜಯಗಳಿಸುತ್ತೇನೆ. ಈ ಭಾಗದಲ್ಲಿ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದು ಮತದಾಋಉಬಮತ್ತು ಹಿರಿಯರ ಆಶಿರ್ವಾದವಿದೆ. ಸಹನೆಯ ನೆಲಗಟ್ಟಿನ ಮೇಲೆ ಆರುವರೆ ವರ್ಷಗಳ ಕಾಲ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಈ ಭಾರಿಯು ಶಿಕ್ಷಕರು ಪದವಿದರರ ಸಮಸ್ಯೆಗಳು ಸೇರಿದಂತೆ ಈ ಭಾಗದ ಸಮಸ್ಯಗಳ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದರು.


Gadi Kannadiga

Leave a Reply