ಗದಗ ಜುಲೈ ೩೧ : ಉದ್ಯಾನವನದಲ್ಲಿ ಉದಯರಾಗ ಕಾರ್ಯಕ್ರಮವು ರವಿವಾರ ಬೆಳಿಗ್ಗೆ ೬.೩೦ ರಿಂದ ೭.೩೦ ರವರೆಗೆ ನಗರದ ರಾಜೀವಗಾಂಧಿ ನಗರದ ಶಿವಶರಣ ಹರಳಯ್ಯ ಉದ್ಯಾನವನ ಹಾಗೂ ವಿಶ್ವೇಶ್ವರಯ್ಯ ನಗರದ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಜರುಗಿತು. ಶಿವಶರಣಹರಳಯ್ಯ ಉದ್ಯಾನವನದಲ್ಲಿ ಶಿವಾನಂದಯ್ಯಶಾಸ್ತ್ರೀ ಅವರಿಂದ ಸುಗಮ ಸಂಗೀತ, ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಬೆಟದಯ್ಯಶಾಸ್ತ್ರೀ ಇವರಿಂದ ಸುಗಮ ಸಂಗೀತ ಕಾಯಕ್ರಮಗಳು ಜರುಗಿದವು. ( ಫೋಟೋ ಲಗತ್ತಿಸಿದೆ )