ಹುಕ್ಕೇರಿ ತಾಲೂಕಿನ 23 ಗ್ರಾಮ ಪಂಚಾಯತಿ ಗಳಿಗೆ ಸ್ವಚ್ಛ ವಾಹಿನಿ ವಾಹನ ವಿತರಿಸಿದ ಶಾಸಕ ಉಮೇಶ್ ಕತ್ತಿ ವಾಹನ ಗಳಿಗೆ ಮಹಿಳಾ ಚಾಲಕರ ನೇಮಕ
ಸ್ವಚ್ಛ ಭಾರತ ಮಿಷನ್ ಯೋಜನೆ ಯಡಿ ಪ್ರತಿ ಗ್ರಾಮ ಪಂಚಾಯತಿಗೆ ತ್ಯಾಜ ವಿಲೇವಾರಿ ಮಾಡಲು ಸ್ವಚ್ಛ ವಾಹಿನಿ ವಾಹನ ವಿತರಿಸುವ ಮೂಲಕ ಗ್ರಾಮ ಗಳಲ್ಲಿ ಸ್ವಚ್ಛತೆ ಕಾಪಾಡಲು ನಮ್ಮ ಸರ್ಕಾರ ಬದ್ದ ವಾಗಿದೆ ಏಂದು ಅರಣ್ಯ. ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ಹೇಳಲಾಯಿತು ಇವತ್ತಿನ ದಿವಸ ನಮ್ಮ ಸರಕಾರ ಒಳ್ಳೆಯ ಸೌಲಭ್ಯ ಗಳ್ಳನ್ನು ಮಾಡಲಾಗಿದೆ ಯಲ್ಲಾ ತಾಲೂಕು ಪಂಚಾಯತಿ ಆವರಣದಲ್ಲಿ ವತ್ತು 54 ತಾಲೂಕನ ಗ್ರಾಮ ಪಂಚಾಯತಿ ಗಳಿಗೆ 23ಗ್ರಾಮ ಪಂಚಾಯತಿ ಗಳಿಗೆ 6 ಲಕ್ಷ ವೆಚ್ಚದ ಸ್ವಚ್ಛ ವಾಹಿನಿ ವಾಹನ ಗಳ ಚಾವಿ ಗಳು ವಿತರಿಸಲಾಯಿತು ಮತ್ತು ಗ್ರಾಮ ಗಳನ್ನು ಸ್ವಚ್ಛತೆ ಮಾಡುವಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಬಹಳ ಪಾತ್ರ ಮುಖ್ಯ ವಾದದ್ದು ಈ ಜವಾಬ್ದಾರಿ ಇವರಿಗೆ ಸಂಬಂಧ ಪಟ್ಟಿದು ಮನೆಯ ಸುತ್ತ ಮುತ್ತು ಯದುರಿಗೆ ಘಟರ್ಗಲ್ಲಿ ಕಸ ಕಡ್ಡಿ ಗಲೀಜ್ ಗಳನ್ನು ಮಾಡದಂತೆ ಪಿಡಿಓ ಗಳಿಗೆ ಮುನ್ನ ಏಚ್ಚರಿಕೆ ನೀಡಲಾಯಿತು ಗ್ರಾಮ ಗಳನ್ನು ಸ್ವಚ್ಛತ್ತೆ ಕಾಪಾಡುವಲ್ಲಿ ಎಲ್ಲರ ಹೊಣೆ ಇರುತ್ತದೆ. ಇನ್ನೂ ಮುಂದೆ ವಾಹನ ಗಳಿಗೆ ಮಹಿಳಾ ಚಾಲಕರನ್ನು ನೇಮಕ ಮಾಡಲಾಗುವುದು ಇದೊಂದು ವಿಶೇಷ ಮಹಿಳಾ ಸಬಲೀಕರಣಕ್ಕೆ ಒಳ್ಳೆಯ ಹೆಜ್ಜೆ ಮಹಿಳೆಯರಿಗಾಗಿ ನಮ್ಮ ಸರಕಾರ ಬದ್ದ ವಾಗಿದೆ ಎಲ್ಲಾ ಗ್ರಾಮ ಪಂಚಾತಿಯ ಅಧಿಕಾರಿ ಗಳು ಸ್ವಚ್ಛತ್ತೆ ಎನ್ನು ಕಾಪಾಡಿಕೊಂಡು ಹೋಗಬೇಕು.
ಇವತ್ತಿನ ಸಭೆ ಯಲ್ಲಿ ಪ್ರಮುಖ ಅಧಿಕಾರ ಗಳಾದ ತಸೀಲ್ದಾರ್. ಡಾ ದೊಡ್ಡಪ್ಪ ಹೂಗಾರ್. ತಾ. ಪಂ ಇ ಓ ಉಮೇಶ್ ಸಿದ್ನಾಳ್. ಅಶೋಕ್ ಗುರಾಣಿ. ಪಿ ಡಿ ಒ ಗಳು. ತಾಲೂಕಾ ವೈದ್ಯ ಅಧಿಕಾರಿ ಡಾ. ಉದಯ್ ಕುಡಚಿ. ಬಿ ಇ ಒ ಮೋಹನ್ ದಂಡಿನ. ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು