ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ೨೩ನೇ ವಾರ್ಷಿಕ ಘಟಿಕೋತ್ಸವವನ್ನು ಮಂಗಳವಾರ, ದಿನಾಂಕ ೦೧ನೇ ಆಗಸ್ಟ್, ೨೦೨೩ ರಂದು ಪೂರ್ವಾಹ್ನ ೧೧.೩೦ ಕ್ಕೆ ವಿ. ತಾ. ವಿ. “ಜ್ಞಾನ ಸಂಗಮ” ಆವರಣದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಿದೆ.
ಶ್ರೀ. ಥಾವರಚಂದ್ ಗೆಹ್ಲೋಟ್, ಗೌರವಾ£್ವತ ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಅಧ್ಯಕ್ಷತೆ ವಹಿಸುವರು ಡಾ. ಎಂ. ಸಿ. ಸುಧಾಕರ್, ಮಾನ್ಯ ಸಚಿವರು, ಉನ್ನತ ಶಿಕ್ಷಣ ಇಲಾಖೆಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಉಪಸ್ಥಿತರಿರುವರು. ಪ್ರೋ. ವಿ. ಕಾಮಕೋಟಿ, ಮಾನ್ಯ £ರ್ದೇಶಕರು, ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐ ಐ ಟಿ ಎಂ) ಚೆನ್ನೆöÊ, ಇವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರುಈ ಸಂದರ್ಭದಲ್ಲಿ ಮೂವರ ಮಹ£Ãಯರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡಲಾಗುವುದು.
೧. ಜಗದ್ಗುರು ಶ್ರೀ ಶ್ರೀ ಶ್ರೀ ಡಾ. £ರ್ಮಲಾನಂದನಾಥ ಮಹಾಸ್ವಾಮೀಜಿ ಪೀಠಾಧಿಪತಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಹಾಗೂ ಅಧ್ಯಕ್ಷರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ೨. ಡಾ ಎ. ವಿ. ಎಸ್. ಮೂರ್ತಿ ಗೌರವ ಕಾರ್ಯದರ್ಶಿಗಳು, ರಾಷ್ಟ್ರೀಯ ಶಿಕ್ಷಣ ಸಮೀತಿ ಟ್ರಸ್ಟ್, ೩. ಶ್ರೀ ಎಚ್. ಎಸ್. ಶೆಟ್ಟಿ ಅಧ್ಯಕ್ಷರು ಹಾಗೂ ವ್ಯವಸ್ಥಾಪನಾ £ರ್ದೇಶಕರು ಮೈಸೂರು ಮೆರ್ಕ್ಯಾನ್ ಟೈಲ್ ಕಂಪ£ ಲೀ. ಬೆಂಗಳೂರು ಹಾಗೂ ಅಧ್ಯಕ್ಷರು, ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಸೊಸೈಟಿ, ಬೆಂಗಳೂರು. ವಿಶ್ವವಿದ್ಯಾಲಯದ ಈ ೨೩ನೇ ವಾರ್ಷಿಕ ಘಟಿಕೋತ್ಸವದ ಸಮಯದಲ್ಲಿ, ಃಇ./ಃ.ಖಿeಛಿh.-೪೨,೫೪೫.(ಅಃಅS-೪೨,೨೩೯ + ಓoಟಿ-ಅಃಅS ೩೦೬), ಃ.Pಟಚಿಟಿ.-೦೬(ಅಃಅS oಟಿಟಥಿ), ಃ.ಂಡಿಛಿh.-೧೦೦೩ (ಅಃಅS-೯೯೯ + ಓoಟಿ-ಅಃಅS ೪) ಹಾಗೂ ಸಂಶೋಧನಾ ಪದವಿಗಳಾದ ೫೫೦ Ph.ಆ., ೦೪ ಒ.Sಛಿ.(ಇಟಿgg) ಬೈ ರಿಸರ್ಚ್ ಮತ್ತು ೦೨ ಇಂಟಿಗ್ರೇಟೆಡ್ ಡ್ಯುಯಲ್ ಪದವಿಗಳನ್ನು £Ãಡುತ್ತಿದೆ. (ಒಟ್ಟು ೫೫೬ ಸಂಶೋಧನಾ ಪದವಿಗಳು) ಘಟಿಕೋತ್ಸವಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾ£ತರಿಗೆ ಮಂಗಳವಾರ, ದಿನಾಂಕ ೦೧ನೇ ಆಗಸ್ಟ್, ೨೦೨೩ ರಂದು ಕೇಂದ್ರ ಬಸ್ £ಲ್ದಾಣ, ಬೆಳಗಾವಿಯಿಂದ ಬೆಳಗ್ಗೆ೭.೦೦ ರಿಂದ ೮.೩೦ ಘಂಟೆಯವರೆಗೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಪತ್ರಿಕಾ ಹಾಗೂ ಮಾಧ್ಯಮ ಪ್ರತಿ£ಧಿಗಳಿಗೆ ಘಟಿಕೋತ್ಸವದ ದಿನ (ಮಂಗಳವಾರ, ದಿನಾಂಕ ೦೧ನೇ ಆಗಸ್ಟ್, ೨೦೨೩)ದಂದು ಬೆಳಗ್ಗೆ ೯.೦೦ಕ್ಕೆ ಜಿಲ್ಲಾ ವಾರ್ತಾ ಭವನದಿಂದ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. “ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ್ ಎಸ್.ಅವರು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀ£ವಾಸ ಉಪಸ್ಥಿತರಿದ್ದರು”
Gadi Kannadiga > Local News > ವಿ ತಾ ವಿ ೨೩ನೇ ವಾರ್ಷಿಕ ಘಟಿಕೋತ್ಸವ
ವಿ ತಾ ವಿ ೨೩ನೇ ವಾರ್ಷಿಕ ಘಟಿಕೋತ್ಸವ
Suresh28/07/2023
posted on
