This is the title of the web page
This is the title of the web page

Please assign a menu to the primary menu location under menu

State

ಲಿಂಗಾಯತ ಮಹಾಸಭಾದಿಂದ ವಚನ ಕಂಠ ಪಾಠ ಸ್ಪರ್ಧೆ


ಬೆಳಗಾವಿ : ಜಾಗತೀಕ ಲಿಂಗಾಯತ ಮಹಾಸಭಾದ ಬೆಳಗಾವಿ ನಗರ ಘಟಕದ ವತಿಯಿಂದ ಇದೆ ರವಿವಾರ ದಿನಾಂಕ 19 ರಂದು ಬೆಳಗಾವಿಯ ಶಿವಬಸವ ನಗರದಲ್ಲಿರುವ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ಬೆಳಗಾವಿ ನಗರ ಹಾಗೂ ತಾಲೂಕು ಮಟ್ಟದ ವಿಶ್ವಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.
ಅತಿ ಹೆಚ್ಚು ವಚನಗಳನ್ನು ಕಂಠಪಾಠ ಮಾಡಿದ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಪ್ರಮಾಣ ಪತ್ರದೊಂದಿಗೆ ಕ್ರಮವಾಗಿ 3000 , 2000 ಮತ್ತು 1000 ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಗುವುದು ಹೆಚ್ಚಿನ ವಿವರಗಳಿಗೆ ಸಿ.ಎಂ. ಬೂದಿಹಾಳ 9980385079 ಮತ್ತು ಮಹಾಂತೇಶ ತೋರಣಗಟ್ಟಿ 9964201977 ಇವರನ್ನು ಸಂಪರ್ಕಿಸಬೇಕೆಂದು ಲಿಂಗಾಯಿತ ಮಹಾಸಭಾದ ನಗರ ಘಟಕದ ಅಧ್ಯಕ್ಷ ಎಸ್ .ಜಿ.ಸಿದ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Gadi Kannadiga

Leave a Reply