ಗದಗ ಮಾರ್ಚ ೧೭: ಗದಗ ೧೧೦/೩೩/೧೧ಞಗಿ ಹಿರೇಹಾಳ ಮತ್ತು ೩೩/೧೧ ಞಟಗಿ ಹೊಳೆ ಆಲೂರ ವಿದ್ಯುತ್ ವಿತರಣಾ ಉಪ-ಕೇಂದ್ರಗಳ ತ್ರೆöÊಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ದಿನಾಂಕ: ೧೯-೦೩-೨೦೨೩ ರಂದು ಬೆಳಿಗ್ಗೆ೧೦:೦೦ ಘಂಟೆಯಿಂದ ಸಾಯಂಕಾಲ ೦೫:೩೦ ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಮೇಲ್ಕಂಡ ವಿದ್ಯುತ್ ವಿತರಣಾ ಉಪ-ಕೇಂದ್ರಗಳಿಂದ ನಿರಂತರ ಜ್ಯೋತಿ ಮತ್ತು ನೀರಾವರಿ ಪಂಪ್‌ಸೆಟ್‌ನ ವಿದ್ಯುತ್ ಪೂರೈಕೆಯಾಗುತ್ತಿರುವ ಗ್ರಾಮಗಳಾದ ಹಿರೇಹಾಳ, ಬಳಗೋಡ, ಹೊನ್ನಿಗನೂರ, ಮಾಡಲಗೇರಿ, ನೈನಾಪೂರ, ಕೊತಬಾಳ, ಮುಗುಳಿ, ತಳ್ಳಿಹಾಳ, ಹೊಳೆ ಆಲೂರ, ಹುನಗುಂಡಿ, ಬೇನಹಾಳ, ಅಮರಗೋಳ, ಕುರುವಿನ ಕೊಪ್ಪ, ಹೊಳೆ ಹಡಗಲಿ, ಬಿ ಎಸ್ ಬೇಲೇರಿ, ಬಸರಕೋಡ, ಅಸೂಟಿ, ಮೇಲ್ಮಠ, ಮೇಗೂರು, ಕರಮಡಿ, ಮಾಳವಾಡ, ಬೋಪಳಾಪೂರ, ಗಾಡಗೋಳಿ, ಹೊಳೆ ಮಣ್ಣೂರ, ಮೆಣಸಗಿ, ಕರಕಿಕಟ್ಟಿ, ಗುಳಗಂದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸದರಿ ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.
Gadi Kannadiga > State > ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023