whatsapp facebooktwitter

ರಾಷ್ಟಿçÃಯ ಏಕತಾ ಅಪ್ತಾಹ ಕಾಯಕ್ರಮ

ರಾಷ್ಟಿçÃಯ ಏಕತಾ ಅಪ್ತಾಹ ಕಾಯಕ್ರಮ

19-11-2020 04:23 PM

ಸವದತ್ತಿ : ನಮ್ಮ ಭಾರತ ದೆಶದಲ್ಲಿ ವಿವಿಧತೆಯಲ್ಲಿ ಎಕತೆ ಕಂಡದೇಶವಿದು ನಾನಾ ಜಾತಿಗಳಿದ್ದರೂ ಎಕತೆಯನ್ನು ಕಂಢದೇಶವಿದು ಅದರಂತೆ ಕಾನೂನಿನ ತಳಹದಿಮೇಲೆ ಸಾಗುತ್ತಿರುವ ದೇಶನಮ್ಮದು ಕಾನೂನನ್ನು ಪಾಲಿಸುಚುದರೋಂದಿಗೆ ಗೌರವಕೋಡುವ ದದೇಶವಿದು ಬಾರತದೇಶ ಎಂದು ನ್ಯಾಯಾಧಿಶ ಸಿ ವೀರಭದ್ರಯ್ಯ ರವರು ಮಾತನಾಡಿದರು
ಅವರು ಸವದತ್ತಿ ಪೊಲೀಸ ಠಾಣೆಯಲ್ಲಿ ಪೊಲಿಸ ಇಲಾಖೆ ಮತ್ತು ತಾಲೂಕು ಕಾನೂನು ಸೇವಾಸಮಿತಿ ಹಾಗೂ ನ್ಯಾಯವಾಧಿಗಳ ಸಂಘದವರು ಎರ್ಪಡಿಸಿದ ರಾಷ್ಟಿçÃಯ ಏಕತಾ ಅಪ್ತಾಹ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಇನ್ನೋರ್ವ ನ್ಯಾಧಿಶರಾದ ಡಿ ಹೇಮಶ್ರೀ ಮಾತನಾಡಿ ರಾಷ್ಟಿçÃಯ ಏಕತಾ ಸಪ್ತಾಹವನ್ನು ನಾವು ಪ್ರಮಾಣ ಮಾಡಿಆಚರಿಸಬೆಕು ಏಕತಾ ಎಂಬುವುದನ್ನು ಆಚರಿಸುವುದಷ್ಟೇ ಅಲ್ಲಾ ಅದನ್ನು ಆಚರಣೆಯಲ್ಲಿ ಬಹು ಮುಖ್ಯವಾಗಿ ತರಬೆಕಾಗಿದೆ. ಕಾನೂನನ್ನು ಎಲ್ಲರೂ

Advertise

ಪಾಲಿಸಲೆಬೆಕು ಮತ್ತು ಮುಂದಿನ ತಿಂಗಳು ೧೯ ೧೧ ೨೦೨೦ ರಂದು ನ್ಯಾಯಾಲಯದಲ್ಲಿ ಲೋಕ ಅದಾಲತ್ತ ನಡೆಯಲಿದೆ ಆದ್ದರಿಂದ ಸಾರ್ವಜನಿಕರು ಅದರ ಸದೂಪಯೋಗ ಪಡೆದುಕೋಂಡು ತಮ್ಮೋಳಗಿನ ವ್ಯಾಜ್ಯಗಳನ್ನು ಪರಿಸಿಕೋಳ್ಳಲು ಒಂದು ಅವಕಾಶವನ್ನುನಮ್ಮ ನ್ಯಾಲಯ ನೀಡಿರುತ್ತದೆ ಆದ್ದರಿಂದ ಅದರ ಸದೂಪಯೋಗ ಪಡಿಸಿಕೋಳ್ಳಬೇಕು.ಎಂದರು .
ನ್ಯಾಯಾಧಿಶ ಜಿ ಹರೀಶ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ನ್ಯಾಯವಾದಿ ವಾಯ್ ಎನ್ ಪಾಸ್ತೆ ಮತ್ತು ಪಿ ಎಸ್ ಐ ಎಮ್ ಜಿ ಮಾರಿಹಾಳ ರಾಷ್ಟಿçÃಯ ಏಕತಾ ಅಪ್ತಾಹ ಕಾಯಕ್ರಮವನ್ನುದ್ದೇಸಿಸಿ ಮಾತನಾಡಿದರು ಅತಿಥಿಗಳಾಗಿ ಸರಕಾರಿ ಅಭಿಯೋಜಕಿಯರಾದ ಎಸ ಎಮ್ ನದಾಪ್. ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. .ನ್ಯಾಯವಾದಿ ಸಂಘದ ಉಪಾದ್ಯಕ್ಷ ಎಮೆಮ್ ಮುತ್ತೀನ.ವಿಜೆ ಹಿರೆಮಠ.ವೇದಿಕೆಮೇಲೆ ಉಪಸ್ತಿತರಿದ್ದರು ಸಿಪಿಐ ಮಂಜುನಾಥ ನಡುವಿನಮನಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos