whatsapp facebooktwitter

ವಿಶೇಷ ಮಕ್ಕಳೊಂದಿಗೆ ಕಳೆದಿರುವ ಕ್ಷಣ ಅವಿಸ್ಮರಣೀಯ

ವಿಶೇಷ ಮಕ್ಕಳೊಂದಿಗೆ ಕಳೆದಿರುವ ಕ್ಷಣ ಅವಿಸ್ಮರಣೀಯ

20-11-2020 06:16 AM

ವಿಶೇಷಚೇತನರು ದೇವರು ಮಕ್ಕಳು. ಎಷ್ಟೋ ಕಡೆ ಮಕ್ಕಳು ದಿವ್ಯಾಂಗರಾಗಿದ್ದಾರೆ ಎಂದು ಹೆತ್ತವರು ಆಶ್ರಮಗಳಿಗೆ ಸೇರಿಸುತ್ತಿದ್ದಾರೆ. ಆದರೆ ಇಂತಹ ವಿಶೇಷ ಮಕ್ಕಳ ವಿಕಸನಕ್ಕೆ ಶ್ರಮಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ.
ವಿಶೇಷ ಮಕ್ಕಳ ಆತ್ವವಿಶ್ವಾಸ ಹೆಚ್ಚಿಸುವ ಸಲುವಾಗಿ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಮನೋವಿಕಲ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಲಾಯಿತು. ಬಳಿಕ ಮುಗ್ಧ ಮನಸುಗಳ ಕುಶಲೋಪರಿ ವಿಚಾರಿಸಲಾಯಿತು. ನಂತರ ನನ್ನ ಹುಟ್ಟುಹಬ್ಬದ ನಿಮಿತ್ತವಾಗಿ ವಿಶೇಷಚೇತನ ಮಕ್ಕಳ ಬಾಳು ಎಂದಿಗೂ ಬೆಳಕಾಗಿರಬೇಕೆಂದು ಬಟ್ಟೆ, ಸಿಹಿ ತಿಂಡಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿ,ಅವರ ಪ್ರತಿಭೆ ಉತ್ತುಂಗದ ಶಿಖರಕ್ಕೇರಲಿ ಎಂದು ಹಾರೈಸಲಾಯಿತು.
ನಂತರ ಮಕ್ಕಳಿಗೆ ಕೈಕುತ್ತು ನೀಡಿದಾಗ ಅವರು

Advertise

ಭಾವುಕರಾಗಿದ್ದನ್ನು ಕಂಡು ತಾಯಿ ಪ್ರೀತಿಯ ಮುಂದೆ ಎಲ್ಲವೂ ನಗಣ್ಯ ಎಂದೆನಿಸಿತು. ತಾಯಿ ಪ್ರೀತಿಯಿಂದ ದೂರವಿರುವ ಈ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ತೋರಿದಾಗ ಅವರ ಮುಖದಲ್ಲಿ ಅರಳಿದ ನಗು ನೋಡಿ ನಾನು ಒಂದು ಕ್ಷಣ ಭಾವುಕಳಾದೆ. ನಂತರ ಮಕ್ಕಳೊಂದಿಗೆ ಬೆರೆತು ಆಗಸಕ್ಕೆ ಆಕಾಶಬುಟ್ಟಿ ಹಾರಿಸುವ ಮೂಲಕ ಅವರ ಸಂತೋಷದಲ್ಲಿ ನಾನು ಭಾಗಿಯಾಗಿದೆ. ಬಳಿಕ ಬಾಲಮಂದಿರಲ್ಲೇ ವಾಸ್ತವ್ಯ ಹೂಡಲಾಯಿತು. ಇದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದ್ದು, ಈ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ನನ್ನ ಜನ್ಮ ಸಾರ್ಥಕ ಎಂದೆನಿಸಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಶ್ರೀ ಈರಣ್ಣ ಜಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ, ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಅನಧಿಕೃತ ಮದ್ಯ ಮಾರಾಟಕ್ಕೆ ಕಠಿಣ ಕ್ರಮ ಕೈಗೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, ನ.೨೫ : ಅನಧಿಕೃತ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆಯ...

Read More

25-11-2020 04:19 PM

ಶ್ರವಣ ತಪಾಸಣೆ ಶಿಬಿರ

ಕನಕಗಿರಿ : ಇತ್ತೀಚಿಗೆ ಹಿರಿಯ ನಾಗರಿಕರಿಗೆ ಶ್ರವಣ ನ್ಯೂನ್ಯತೆ ಪ್ರಮಾಣ ಅಧಿಕವಾಗುತ್ತಿದ್ದು ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ...

Read More

25-11-2020 04:11 PM

ಸಣ್ಣ ವಯಸ್ಸಿನಲ್ಲೇ ಸಾವಿರಾರು ಭಜನಾಪದಗಳನ್ನು ಹಾಡಿ ಗಮನ ಸೇಳೆದ ಭಜನಾಪದ ಕಲಾವಿದೆ ರುಕ್ಮಿಣಿ ಅಟಮಟ್ಟಿ ಭಜನಾಪದ ಹಾಡುಗಳ ಮೋಡಿಗಾರ್ತಿ

ಮೂಡಲಗಿ : ತಂದೆ-ತಾಯಿಗಳು ಶಾಲೆಯ ಮುಖವನ್ನೇ ನೋಡದೆ ಅನಕ್ಷರಸ್ಥ ಕುಟುಂಬದಲ್ಲಿ ಬೆಳೆದ ರುಕ್ಮಿಣಿಗೆ ಸಂಗೀತ ಶಾರದೆ ಒಲಿತಿದ್ದಾಳೆ. ಒಂದಲ್ಲಾ ಎರಡಲ್ಲ...

Read More

25-11-2020 04:09 PM

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಅರಿವು ಕಾರ್ಯಕ್ರಮ

ಸವದತ್ತಿ : ದಿನಾಂಕ.24.11.2020 ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ (NSV) ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ ವನ್ನು...

Read More

25-11-2020 03:44 PM

ಮಾಸ್ಕ್ ಧರಿಸಿ ; ಇಲ್ಲಾ ಫೈನ್ ಕಟ್ಟಿ: ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ

ಧಾರವಾಡ ನ.25: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಅಧಿಕಾರಿಗಳು...

Read More

25-11-2020 02:27 PM

Read More
×E-Paperಸಾಹಿತ್ಯGeneralVideos