whatsapp facebooktwitter

ಮಠಗಳಿಗೆ ಗುರುಗಳೇ ಆಘಾದವಾದ ಶಕ್ತಿ : ಗಂಗಾಧರ ದಿಕ್ಷಿತರು

ಮಠಗಳಿಗೆ ಗುರುಗಳೇ ಆಘಾದವಾದ ಶಕ್ತಿ : ಗಂಗಾಧರ ದಿಕ್ಷಿತರು

20-11-2020 01:04 PM

ಸವದತ್ತಿ ೨೦: ಭುಮಿಯ ಮೆಲೆ ಎನೇ ದಾರ್ಮಿಕ ಕಾರ್ಯಕ್ರಮಗಳು ಮಠಮಂದಿರಗಳಲ್ಲಿ ನಡೆಯುತ್ತಿವೆ ಅಂದರೆ ಅಲ್ಲಿ ಆಮಠದ ಹೀಂದಿನ ಗುರುಗಳ ಅಘಾದವಾದ ಶಕ್ತಿಯು ಇನ್ನೂ ಜಿವಂತವಾಗಿ ಉಳಿದು ಆಒಂದು ಶಕ್ತಿ ನಮ್ಮೇಲ್ಲರನ್ನು ಒಗ್ಗುಡಿಸಿ ದಾರ್ಮಿಕ ಕಾರ್ಯಕ್ರಮಗಳನ್ನು ಕೈಗೋಳ್ಳುವಂತೆ ಮಾಡುತ್ತಿರುತ್ತದೆ ಗುರುವಿನ ಕೃಪೆಯಿಲ್ಲದೆ ಏನೂ ನಡೆಯುವುದಿಲ್ಲ ಎಂದು ಗುರ್ಲಹೋಸೂರು ರಾಜಾರಾಮ ಮಠದ ಗಂಗಾಧರ ದೀಕ್ಷಿತರು ಮಾತನಾಡಿದರು
ಅವರು ಸ್ಥಳೀಯ ಬಂಡಿಓಣಿ. ಬೇಟಸೂರಮಠದ ಲಿಂ ಗುರುಸಿದ್ದೇಶ್ವರ ಮಹಾಸ್ವಾಮಿಗಳ ಮತ್ತು ಲಿಂ ಅಂದಾನೇಶ್ವರ ಮಹಾಸ್ವಾಮಿಗಳ ಉಭಯ ಪಟ್ಟಾದ್ಯಕ್ಷರುಗಳ ಪುಣ್ಯಾರಾಧನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಾನಿದ್ಯವಹಿಸಿ ಮಾತನಾಡಿದರು .
ದಿವ್ಯಸಾನಿದ್ಯ ವಹಿಸಿದ ಮೂಲೀಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಮಹಾಮಾರಿ ಕೋರೋನಾ ಈಡಿ ಜಗತ್ತಿನ ಜನರಿಗೆ ಬಹಳಷ್ಟು ಬುದ್ದಿಕಲಿಸಿದೆ ಈ ಒಂದು ಪಾಠ ನಿರಂತರವಾಗಿ ಪಾಲಿಸಬೆಕು ಬೆಡಸೂರು ಮಠದ ಉಭಯ ಪಟ್ಟಾದ್ಯಕ್ಷರುಗಳು ಜಿವಿತ ಅವಧಿಯಲ್ಲಿಯೂ ಪರರಿಗಾಗಿ ಸೆವೆಸಲ್ಲಸಿದವರು ಅದರಂತೆ ಅವರು ಇಲ್ಲದ ಸಂದರ್ಭದಲ್ಲಿಯು ಸಹ ಅವರ ಒಂದು ದಿವ್ಯಶಕ್ತಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುತ್ತದೆ ಎಂದು ಆಶಿರ್ವಚನ ನಿಡಿದರು .
ಗುರ್ಲಹೋಸುರು ಚಿದಂಬರೇಶ್ವರ ದೇವಸ್ಥಾನದ ದಂಡಪಾಣಿ ದೀಕ್ಷೀತರು ಮಾತನಾಡಿದ ಅವರು ಗುರುವಿನ ಕೃಪೆಯಿಲ್ಲದೆ ಏನೂ ನಡೆಯುವುದಿಲ್ಲ

Advertise

ಬೇಡಸೂರುಮಠದ ಉಭಯ ಪಟ್ಟಾದ್ಯಕ್ಷರಂತೆ ಅಜ್ಜಯ್ಯಮಹಾಸ್ವಾಮಿಗಳು ಬಹಳ ಸರಳ ಸಜ್ಜನಿಕೆಯ ಸಹಕಾರ ಗುರುವಾಗಿದ್ದಾರೆ ಬರುವ ಭಕ್ತರಿಗೆ ಓಳ್ಳೆಯ ನಿಷ್ಕಲಮನಸಿನಿಂದ ಆಶಿರ್ವದಿಸುತ್ತಾ ಮಠದ ಭಕ್ತರನ್ನು ರಕ್ಷಿಸಸುತ್ತಿದ್ದಾರೆ ಮಾನಸಿಕವಾಗಿ ಆರೂಗ್ಯವಂತರಾಗಿರಬೆಕಾದರೆ ಶಿವ ಪಂಚಾಕ್ಷರೀಮAತ್ರವನ್ನು ನಿತ್ಯ ಪಠಿಸಬೆಕು ಎಂದರು.
ಗೋರವನಕೋಳ್ಳ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಮನುಷ್ಯನಿಗೆ ರೋಗಗಳು ಬಾರದಂತೆ ನೋಡಿಕೋಳ್ಳಬೆಕಾದರೆ ಶರಿರಕ್ಕೆ ಯೋಗ ಧ್ಯಾನವು ಅವಶ್ಯವಾಗಿಬೆಕು ಮಾನಸಿಕವಾಗಿ ಸದೃಡವಾಗಿದ್ದರೆ ಯಾವ ರೋಗವು ಬರುವದಿಲ್ಲ ಎಂದರು.
ಸ್ವಾಧಿಮಠದ ಶಿವಬಸವ ಮಹಾಸ್ವಾಮಿಗಳು ದಿವ್ಯಸಾನಿದ್ಯವಹಿಸಿ ಮಾತನಾಡಿದರು. ಬೆಡಸೂರು ಮಠದ ಅಜ್ಜಯ್ಯ ಮಹಾಸ್ವಾಮಿಗಳು ವೆದಿಕೆಮೆಲೆ ಉಪಸ್ತಿತರಿದ್ದರು . ಅತಿಥಿಗಳಾಗಿ ಎಪ ಎಮ್ ಹೋಂಗಲ. ಪಟಾದ ನ್ಯಾಯವಾದಿಗಳಾದ ಉಮೇಶ ತಿಗಡಿ.ಎಲ್ಲಪ್ಪಾ ತಿಗಡಿ ನಾಗಪ್ಪಾ ತಿಗಡಿ .ಸೇರಿದಂತೆ ಗಣ್ಯರು ಉಪಸ್ತಿತರಿದ್ದರು
ಸಾಹಿತಿಗಳಾದ ಡಾ ವಾಯ್ ಎಮ್ ಯಾಕೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಬಾರಿ ಬೆಡಸೂರುಮಠದ ಪುಣ್ಯಾರಾದನೆಯನ್ನು ಸರಕಾರದ ನಿಯಮಗಳ ಪ್ರಕಾರ ಸಾಮಾಜಿಕ ಅಂತರ ಕಾಯ್ದು ಕೋಂಡು ಅತ್ಯಂತ ಸರಳವಾಗಿ ಆಚರಿಸಲಾಗುವುದು ಮಠದಲ್ಲಿ ತೀರ್ಥ ಪ್ರಸಾದ ಇರುವದಿಲ್ಲ ಪ್ರತಿನಿತ್ಯ ಪೂಜೆ ಭಜನೆಗಳು ಮಾತ್ರ ನಡೆಯಲಿವೆ ಎಂದು ಮಾತನಾಡಿದರು ನಂತರ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos