whatsapp facebooktwitter

ಸಹಕಾರ ರಂಗದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳಬೇಕು : ಕಲಗೌಡ ಪಾಟೀಲ

ಸಹಕಾರ ರಂಗದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳಬೇಕು : ಕಲಗೌಡ ಪಾಟೀಲ

20-11-2020 01:12 PM

ಯಮಕನಮರಡಿ :- ಇಂದು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಉಳಿತಾಯ ಮಾಡಿಕೊಂಡು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಸಹಕಾರ ರಂಗದಲ್ಲಿಯೂ ಕೂಡ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಹೇಳಿದರು.
ಅವರು ಗುರುವಾರ ದಿ. ೧೯ ರಂದು ಪರಕನಹಟ್ಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ £. ಬೆಂಗಳೂರು ಬೆಳಗಾವಿ ಜಿಲ್ಲಾ ಸಹಕಾರಿ ಯು£ಯನ್ £. ಬೆಳಗಾವಿ ಹಾಗೂ ಪಾಶ್ಚಾಪೂರ ವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೬೭ ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಸಹಕಾರ ರಂಗವು ೧೯೦೫ ರಲ್ಲಿ ಪ್ರಾರಂಭವಾಗಿದ್ದು, ಬಿ.ಎ. ಪಾಟೀಲ ಪ್ರಥಮ ನೊಂದಣಿ ಅಧಿಕಾರಿಯಾಗಿದ್ದರು. ಸಹಕಾರ ಮಹರ್ಷಿ ದಿ. ಅಪ್ಪಣಗೌಡ ಪಾಟೀಲರವರು ಸಹಕಾರ ರಂಗಕ್ಕೆ ವಿಶಿಷ್ಠವಾದ ಕೊಡುಗೆಯನ್ನು £Ãಡಿದ್ದಾರೆ. ಹುಕ್ಕೇರಿ ಗ್ರಾಮೀನ ವಿದ್ಯುತ ಸಂಘದ ಬೆಳವಣಿಗೆಗಾಗಿ ಶ್ರಮಿಸುತ್ತೇನೆ. ಹಾಗೂ ಗ್ರಾಹಕರ ಪ್ರತಿಯೊಂದು ಸಮಸ್ಯೆಯನ್ನು ತಕ್ಷಣವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿದ ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಹಿರಿಯ £ರ್ದೇಶಕರ ಅಶೋಕ ಚಂದಪ್ಪಗೋಳ

Advertise

ಮಾತನಾಡಿ ಹುಕ್ಕೇರಿ ತಾಲೂಕಿನಲ್ಲಿ ಸಹಕಾರ ಸಂಘ ಸಂಸ್ಥೆಗಳ ಕೊಡುಗೆಯು ಅಪಾರವಾಗಿದ್ದು, ಶಾಸಕ ಉಮೇಶ ಕತ್ತಿ ಮತ್ತು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಯವರ ಮಾರ್ಗದರ್ಶನದಲ್ಲಿ ಎಲ್ಲ ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜ್ಯದ ಜನತೆಗೆ ಒಳ್ಳೆಯ ಸಂದೇಶ £Ãಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಸಹಕಾರಿ ಯು£ಯನ್‌ದ £ರ್ದೆಶಕ ಬಸವರಜ ಸುಲ್ತಾನಪೂರಿ ವಹಿಸಿದ್ದರು. ಹುಕ್ಕೇರಿ ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ರಾಚಯ್ಯ ಹಿರೇಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಹಿಡಕಲ್ ಡ್ಯಾಂ ಸಂಗಮ ಸಕ್ಕರೆ ಕಾರ್ಖಾನೆಯ £ರ್ದೇಶಕ ಅಮರನಾಥ ಮಹಾಜನಶೆಟ್ಟಿ, ಬಿ.ಡಿ.ಸಿ.ಸಿ ಬ್ಯಾಂಕ ಹುಕ್ಕೇರಿ ತಾಲೂಕಾ £ಯಂತ್ರಣಾಧಿಕಾರಿ ಎಸ್.ಬಿ. ಸನದಿ, ಬಿ.ಡಿ.ಸಿ.ಸಿ ಬ್ಯಾಂಕ ಪಾಶ್ಚಾಪೂರ ವಿಭಾಗ ಬ್ಯಾಂಕ £ರ್ದೇಶಕ ಅಶೋಕ ನೇರಲಗಿ, ಬಿ.ಎನ್. ಉಳ್ಳಾಗಡ್ಡಿ, ಬಸನಗೌಡ ಪಾಟೀಲ, ಅಪ್ಪಯ್ಯ ನಾಯ್ಕ, ಈರಣ್ಣಾ ಹೂಲಿಕಟ್ಟಿ, ಸಂಜು ನಾಡಗೌಡ, ಬಸವರಾಜ ಅಂಬಿಗೇರ, ಶಿವಾನಂದ ಹೆಬ್ಬಾಳ, ಈರಣ್ಣಾ ಪಾಟೀಲ, ದುರದುಂಡಿ ಪಾಟೀಲ, ಅರ್ಜುನ ಕಾಡಗೌಡರ, ಮಲ್ಲಪ್ಪ ಬೀರನಹೊಳಿ, ಶಂಕರಯ್ಯ ಗವಿಮಠ, ಅಪ್ಪುನಾಯಿಕ ಪಾಟೀಲ, ಗಂಗಾಧರ ಗವತಿ, ಶಿವಾನಂದ ಗುಡಸ, ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಈರಣ್ಣಾ ಹೂಲಿಕಟ್ಟಿ ಸ್ವಾಗತಿಸಿದರು. ಎಸ್.ವ್ಹಿ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶೈಲ ಯಡಹಳ್ಳಿ ಕಾರ್ಯಕ್ರಮ £ರೂಪಿಸಿ ವಂದಿಸಿದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಅನಧಿಕೃತ ಮದ್ಯ ಮಾರಾಟಕ್ಕೆ ಕಠಿಣ ಕ್ರಮ ಕೈಗೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, ನ.೨೫ : ಅನಧಿಕೃತ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆಯ...

Read More

25-11-2020 04:19 PM

ಶ್ರವಣ ತಪಾಸಣೆ ಶಿಬಿರ

ಕನಕಗಿರಿ : ಇತ್ತೀಚಿಗೆ ಹಿರಿಯ ನಾಗರಿಕರಿಗೆ ಶ್ರವಣ ನ್ಯೂನ್ಯತೆ ಪ್ರಮಾಣ ಅಧಿಕವಾಗುತ್ತಿದ್ದು ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ...

Read More

25-11-2020 04:11 PM

ಸಣ್ಣ ವಯಸ್ಸಿನಲ್ಲೇ ಸಾವಿರಾರು ಭಜನಾಪದಗಳನ್ನು ಹಾಡಿ ಗಮನ ಸೇಳೆದ ಭಜನಾಪದ ಕಲಾವಿದೆ ರುಕ್ಮಿಣಿ ಅಟಮಟ್ಟಿ ಭಜನಾಪದ ಹಾಡುಗಳ ಮೋಡಿಗಾರ್ತಿ

ಮೂಡಲಗಿ : ತಂದೆ-ತಾಯಿಗಳು ಶಾಲೆಯ ಮುಖವನ್ನೇ ನೋಡದೆ ಅನಕ್ಷರಸ್ಥ ಕುಟುಂಬದಲ್ಲಿ ಬೆಳೆದ ರುಕ್ಮಿಣಿಗೆ ಸಂಗೀತ ಶಾರದೆ ಒಲಿತಿದ್ದಾಳೆ. ಒಂದಲ್ಲಾ ಎರಡಲ್ಲ...

Read More

25-11-2020 04:09 PM

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಅರಿವು ಕಾರ್ಯಕ್ರಮ

ಸವದತ್ತಿ : ದಿನಾಂಕ.24.11.2020 ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ (NSV) ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ ವನ್ನು...

Read More

25-11-2020 03:44 PM

ಮಾಸ್ಕ್ ಧರಿಸಿ ; ಇಲ್ಲಾ ಫೈನ್ ಕಟ್ಟಿ: ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ

ಧಾರವಾಡ ನ.25: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಅಧಿಕಾರಿಗಳು...

Read More

25-11-2020 02:27 PM

Read More
×E-Paperಸಾಹಿತ್ಯGeneralVideos