whatsapp facebooktwitter

ಮಲಪ್ರಬಾ ಸಹಕಾರಿ ನೂಲಿನ ಗಿರಣಿ ನಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಮಲಪ್ರಬಾ ಸಹಕಾರಿ ನೂಲಿನ ಗಿರಣಿ ನಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

20-11-2020 03:49 PM

ಸವದತ್ತಿ ೨೦ ಮಲಪ್ರಬಾ ಸಹಕಾರಿ ನೂಲಿನ ಗಿರಣಿ ನಿ ಸವದತ್ತಿ ಇದರ ಆಡಳಿತ ಮಂಡಳಿಯ ಚುನಾವಣೆ ಜರುಗಿತು. ಸಾಮಾನ್ಯ .ಹಿಂದುಳಿದ ; ಅ ;ವರ್ಗ \ ಮಹಿಳಾ \ ಪರಿಶಿಷ್ಟ ಪಂಗಡ\ ಪರಿಶಿಷ್ಟ ಜಾತಿ \ ಸಂಘಗಳ ಸದಸ್ಯರಿಂದ ಮಿಸಲಿರಿಸಿದ ಸ್ಥಾನಗಳ ಮತಕ್ಷೆತ್ರದಿಂದ ಆಡಳಿತ ಮಂಡಳಿಯ ನಿರ್ಧೇಶಕರು ಚುನಾವಣೆಗೆ ಸ್ಪರ್ದಿಸಿ ಅವಿರೋಧವಾಗಿ ಆಯ್ಕೇಯಾಗಿರುತ್ತಾರೆ.
ಅದ್ಯಕ್ಷರಾಗಿ ಬಸವರಾಜ ದೇಮಪ್ಪ ನಿಗದಿ. ಉಪಾದ್ಯಕ್ಷರಾಗಿ ಜವಾಹರ ಯಲ್ಲಪ್ಪಾ ಉಪ್ಪಾರ.ನಿರ್ದೆಶಕರಾಗಿ ಪಕ್ಕಿರಪ್ಪ ವಿರುಪಾಕ್ಷಪ್ಪ ಕಲ್ಲೂರ. ಶಿವನಗೌಡಾ ಬಾಪುಗೌಡಾ ಪಾಟೀಲ.ಬಾಬು ಬಸಪ್ಪ ಮೂಲಿಮನಿ .ರಾಮಪ್ಪ

Advertise

ಶಂಕ್ರೇಪ್ಪ ಬ್ಯಾಹಟ್ಟಿ ರಾಮಲಿಂಗಪ್ಪ ರುದ್ರಪ್ಪ ಕೋಟಗಿ.ಶಿವನಗೌಡಾ ಅಯ್ಯನಗೌಡಾ ಪಾಟೀಲ.ವೀರಣ್ಣ ಶಿವಪ್ಪ ಬಾಗೋಜಿ.ಸೋಮನಾಥ ಬಸಪ್ಪ ಹೋಂಗಲ .ಶಿವಪ್ಪ ಈರಪ್ಪ ಹಾಳಮನಿ.ಬಸವ್ವ ವೀರುಪಾಕ್ಷಪ್ಪ ತಂಗಾಯಿ.ಲಲ್ಷö್ಮಣ ಉಡಚಪ್ಪ ಮಾದರ .ಸೋಮನಾಥ ಬಸಪ್ಪ ಹೂಂಗಲ ಅವೀರೋಧವಾಗಿ ಆಯ್ಕೇಯಾಗಿದ್ದಾರೆ .
ಚುನಾವಣಾ ಅಧಿಕಾರಿಗಳಾಗಿ ಭೈಲಹೂಂಗಲದ ಸಹಕಾರ ಸಂಘಗಳ ಸಹಾಯಕ ನಿಭಂದಕರಾದ ಎನ್ ಎನ್ ಸರಾಪರ. ಮತ್ತು ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಎ ಕೆ ಮಾಸ್ತಿ ಕಾರ್ಯ ನಿರ್ವಹಿಸಿದರು ಕಾರ್ಯಾಲಯದ ಸಿಬ್ಬಂದಿಗಳಾದ ಬಿ ಎಮ್ ಪಾಟೀಲ. ಎಮೆನ್ ರೆಡ್ಡಿ ಉಪಸ್ತಿತರಿದ್ದರು .

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos