whatsapp facebooktwitter

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ

20-11-2020 07:11 PM

ಯರಗಟ್ಟಿ: ಪ್ರಾಥಮಿಕ ಆರೋಗ್ಯ ಕೇಂದ್ರ ತಲ್ಲೂರದಲ್ಲಿ (NSV) ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.
ಅಧ್ಯಕ್ಷತೆಯನ್ನು ಡಾ.ಸಭಾ.ಪಿರಜಾದೆ ಇವರು ವಹಿಸಿದ್ದರು. ಸದರಿ ಸಭೆಯಲ್ಲಿ ವಿ.ಎಸ್.ಯರಗುದ್ರಿ.ಆಯ್.ಆರ್.ಗಂಜಿ. ಎಂ.ಹೆಚ್.ಹುನಸಿಕಟ್ಟಿ.ರೇಣುಕಾ.ಈಳಗೇರ.ಸವಿತಾ.ಚನಮೆತ್ರಿ.ಗೀತಾ.ಹೊಂಗಲ.ಗ್ರೆಸಿ.ಹಂಚಿನಮನಿ.ವಿರೇಶ.ದ್ಯಾಮಶೆಟ್ಟಿ.ಆರತಿ.ಹೋಳಿಕೇರಿ.ಶಂಕರ.ಲಮಾನಿ. ಆಶಾ ಕಾರ್ಯಕರ್ತೆ ಯರು ಹಾಜರಿದ್ದರು
NSV..ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಇದೊಂದು ಗಾಯವಿಲ್ಲದ ಹೊಲಿಗೆ ಇಲ್ಲದ ಅತ್ಯಂತ ಸರಳವಾದ ವಿಧಾನವಾಗಿದೆ.ಇದನ್ನು 1974 ರಲ್ಲಿ ಚೈನಾದೇಶದ ಡಾ.ಕಿ.ಲಿಯಾನ್. ಅಭಿವೃದ್ಧಿ ಪಡಿಸಿದರು.ಈಗಾಗಲೇ ಭಾರತ ದೇಶದಲ್ಲಿ 10ಲಕ್ಷ ಕ್ಕಿಂತ ಹೆಚ್ಚು ಜನ ಇದರ ಲಾಭ ಪಡೆದಿದ್ದಾರೆ.

Advertise

/>ಕೇವಲ 10 ನಿಮಿಷ ದಲ್ಲಿ ಆಪbರೇಷನ್ ಮಾಡಿಸಿ ಮನೆಗೆ ಹೋಗಬಹುದು. 2ದಿವಸಗಳ ನಂತರ ದೈನಂದಿನ ಕೆಲಸ ಮಾಡಬಹುದು. ಇದರಿಂದ ಸಾಂಸಾರಿಕ ಜೀವನ ದಲ್ಲಿಯಾವದೇ ತೊಂದರೆ ಯಾಗುವದಿಲ್ಲ.ಮಹಿಳಾ ಶಸ್ತ್ರ ಚಿಕಿತ್ಸೆ ಯಂತೆ ಆಸ್ಪತ್ರೆ ಯಲ್ಲಿ ಇರಬೇಕಾಗಿಲ್ಲ.ಇದನ್ನು ಮಾಡಿಸಿಕೊಂಡವರಿಗೆ ರೂ 1100/ ಗೌರವಧನ ನೀಡಲಾಗುವುದು.
ಇದನ್ನು ಮಕ್ಕಳು ಬೇಡವೆಂದವರು ಯಾರು ಬೇಕಾದರೂ ಮಾಡಿಸಿಕೊಳ್ಳಬಹುದು. ನವೆಂಬರ್ 21ರಿಂದ ಡಿಸೆಂಬರ್ 4 ರವರೆಗೆ (NSV).ಪುರುಷ ಸಂತಾನ ಹರಣ ಪಾಕ್ಷಿಕ ಆಚರಣೆ ಇರುವದು.ಆದ್ದರಿಂದ ಪುರುಷ ರ ಸಹಭಾಗಿತ್ವ ಅತೀ ಅವಶ್ಯವಿದ್ದು ಸಂತೋಷ ಕರ ಜೀವನ ಕ್ಕೆ ಅನುಕೂಲವಾಗುವದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ.ಶ್ರೀ ಆಯ್.ಆರ್.ಗಂಜಿ ಹೇಳಿದರು, ಶ್ರೀ ಎಂ.ಹೆಚ್ ಹುನಸಿಕಟ್ಟಿ ನಿರೂಪಿಸಿ ಸ್ವಾಗತಿಸಿ. ವಂದಿಸಿದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

"ಅಗ್ನಿ ಹೋತ್ರ" ದ ಲಾಭ ಮತ್ತು ಮಹತ್ವ

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!ಮತ್ಯಾವ ಜೀವಸಂಕುಲದಲ್ಲೂ
ಹೀಗಿಲ್ಲಗೋವಿನ...

Read More

01-12-2020 07:55 AM

ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಡಿಗಲ್ಲು ಸಮಾರಂಭ

ಗಂಗಾವತಿ : ಸಮೀಪದ ಶ್ರೀಕ್ಷೇತ್ರ ಗಡ್ಡಿ ಗ್ರಾಮದಲ್ಲಿ ಸದ್ದರ್ಮ ಶ್ರೀ ಅಜಾತ ಅಪ್ಪಾಜಿಯವರ ಪುಣ್ಯಾಶ್ರಮದಲ್ಲಿ ಇಂದು ಶ್ರೀ ಶ್ರೀ ರಾಜರಾಜೇಶ್ವರಿ ದೇವಸ್ಥಾನದ...

Read More

01-12-2020 07:46 AM

ಆನ್ ಲೈನ್ ಪದ್ದತಿಯಿಂದ ಶೈಕ್ಷಣಿಕಾಭಿವೃದ್ಧಿ ಶೂನ್ಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ನ30ರಂದು ಜರುಗಿತು, ಶಾಸಕರಿಗೆ ಅಭಿನಂದನೆ:-ಸಭೆಯ ಪ್ರಾರಂಭದಲ್ಲಿಯೇ, ಕೂಡ್ಲಿಗಿ ತಾಲೂಕನ್ನು...

Read More

01-12-2020 06:30 AM

ಮಾಧ್ಯಮ ಸಾಕ್ಷರತೆ ತರಬೇತಿಗಳು

ಬೆಳಗಾವಿ : ಫ್ಯಾಕ್ಟ್ ಶಾಲಾ ಇಂಡಿಯಾ ಮಿಡಿಯಾಲಿಟ್ರಸಿ ನೆಟವರ್ಕ್, ಡಾಟಾಲಿಡ್ಸ್ ಇವರುಗಳ ಸಹಾಯದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ...

Read More

01-12-2020 06:21 AM

ಅನ್ನದಾನ ಸ್ವಾಮಿಗಳು ನಿಧನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಚಳ್ಳೂರ ಗ್ರಾಮದ ಬೃಹನ ಮಠದ ಅನ್ನದಾನಸ್ವಾಮಿಗಳು ಸೊಮವಾರ ಸಾಯಂಕಾಲ 6.00ಗಂಟೆಗೆ ಶಿವಾಧಿನರಾಗಿದ್ದಾರೆ.ಅವರ...

Read More

01-12-2020 06:18 AM

Read More
×E-Paperಸಾಹಿತ್ಯGeneralVideos