whatsapp facebooktwitter

ನಾಳೆ ಹಾವೇರಿಯಲ್ಲಿ ನದಾಫ/ಪಿಂಜಾರ ಸಂಘದ ಗದಗ ವಿಭಾಗ ಮಟ್ಟದ ಸಭೆ

ನಾಳೆ ಹಾವೇರಿಯಲ್ಲಿ ನದಾಫ/ಪಿಂಜಾರ ಸಂಘದ ಗದಗ ವಿಭಾಗ ಮಟ್ಟದ ಸಭೆ

20-11-2020 08:10 PM

ಹಾವೇರಿ: ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ಗದಗ ವಿಭಾಗ ಮಟ್ಟದ ಸಭೆಯನ್ನು ನ.
೨೨ ರಂದು ಭಾನುವಾರ ಬೆಳಗ್ಗೆ ೧೧:೦೦ ಗಂಟೆಗೆ ಇಲ್ಲಿನ ಶಿವಲಿಂಗನಗರದ ಹಾವೇರಿ ತಾಲೂಕಾ
ನಧಾಪ/ ಪಿಂಜಾರ ಸಂಘದ ಹಾವೇರಿ ಕಾರ್ಯಾಲಯದಲ್ಲಿ ಕರೆಯಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನದಾಫ/ಪಿಂಜಾರ

Advertise

ಸಂಘದ ರಾಜ್ಯಾಧ್ಯಕ್ಷ
ಎಚ್.ಜಲೀಲಸಾಬ ವಹಿಸುವರು. ಸದರಿ ಸಭೆಗೆ ಬಿಜಾಪೂರ, ಬಾಗಲಕೋಟೆ, ಗದಗ ಮತ್ತು ಹಾವೇರಿ
ಜಿಲ್ಲೆಯ ಎಲ್ಲಾ ಪದಾದಿಕಾರಿಗಳು ಆಗಮಿಸಲು ನದಾಫ/ಪಿಂಜಾರ ಸಂಘದ ಹಾವೇರಿ ಜಿಲ್ಲಾ
ಅಧ್ಯಕ್ಷ ರಾಜಾಭಕ್ಷ ಗರಿಬಸಾಬ ಗುಡಗೇರಿ, ತಾಲೂಕ ಅಧ್ಯಕ್ಷ ಹುಸೇನಸಾಬ ದೇವಿಹೊಸೂರ
ಕೋರಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಅನಧಿಕೃತ ಮದ್ಯ ಮಾರಾಟಕ್ಕೆ ಕಠಿಣ ಕ್ರಮ ಕೈಗೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, ನ.೨೫ : ಅನಧಿಕೃತ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆಯ...

Read More

25-11-2020 04:19 PM

ಶ್ರವಣ ತಪಾಸಣೆ ಶಿಬಿರ

ಕನಕಗಿರಿ : ಇತ್ತೀಚಿಗೆ ಹಿರಿಯ ನಾಗರಿಕರಿಗೆ ಶ್ರವಣ ನ್ಯೂನ್ಯತೆ ಪ್ರಮಾಣ ಅಧಿಕವಾಗುತ್ತಿದ್ದು ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ...

Read More

25-11-2020 04:11 PM

ಸಣ್ಣ ವಯಸ್ಸಿನಲ್ಲೇ ಸಾವಿರಾರು ಭಜನಾಪದಗಳನ್ನು ಹಾಡಿ ಗಮನ ಸೇಳೆದ ಭಜನಾಪದ ಕಲಾವಿದೆ ರುಕ್ಮಿಣಿ ಅಟಮಟ್ಟಿ ಭಜನಾಪದ ಹಾಡುಗಳ ಮೋಡಿಗಾರ್ತಿ

ಮೂಡಲಗಿ : ತಂದೆ-ತಾಯಿಗಳು ಶಾಲೆಯ ಮುಖವನ್ನೇ ನೋಡದೆ ಅನಕ್ಷರಸ್ಥ ಕುಟುಂಬದಲ್ಲಿ ಬೆಳೆದ ರುಕ್ಮಿಣಿಗೆ ಸಂಗೀತ ಶಾರದೆ ಒಲಿತಿದ್ದಾಳೆ. ಒಂದಲ್ಲಾ ಎರಡಲ್ಲ...

Read More

25-11-2020 04:09 PM

ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಅರಿವು ಕಾರ್ಯಕ್ರಮ

ಸವದತ್ತಿ : ದಿನಾಂಕ.24.11.2020 ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ (NSV) ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಯ ಕುರಿತು ಅರಿವು ಕಾರ್ಯಕ್ರಮ ವನ್ನು...

Read More

25-11-2020 03:44 PM

ಮಾಸ್ಕ್ ಧರಿಸಿ ; ಇಲ್ಲಾ ಫೈನ್ ಕಟ್ಟಿ: ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ

ಧಾರವಾಡ ನ.25: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಅಧಿಕಾರಿಗಳು...

Read More

25-11-2020 02:27 PM

Read More
×E-Paperಸಾಹಿತ್ಯGeneralVideos