whatsapp facebooktwitter

ಬೆಳಗಾವಿ ನಗರದ ಮೂರು ಕಾಲೇಜಿನ 6 ಸಿಬ್ಬಂದಿಗೆ ಸೋಂಕು

ಬೆಳಗಾವಿ ನಗರದ ಮೂರು ಕಾಲೇಜಿನ 6 ಸಿಬ್ಬಂದಿಗೆ ಸೋಂಕು

20-11-2020 08:15 PM

ಬೆಳಗಾವಿ: ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಡವಾಗಿದೆ‌. ರಾಜ್ಯಾದ್ಯಂತ ಪದವಿ ಕಾಲೇಜು ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಪದವಿ ಕಾಲೇಜಿನ ಒಟ್ಟು 6 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ. ನವೆಂಬರ್ 17ರಂದು 671 ಕಾಲೇಜು ಸಿಬ್ಬಂದಿ, ನ.18 ರಂದು 656, ನ.19ರಂದು 699 ಕಾಲೇಜು

Advertise

ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಒಟ್ಟು 2026 ಕಾಲೇಜು ಸಿಬ್ಬಂದಿ ಪೈಕಿ 250 ಜನರ ವರದಿ ಬಂದಿದ್ದು, ಈ ಪೈಕಿ ಆರು ಕಾಲೇಜು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನುಳಿದಂತೆ 1,776 ಸಿಬ್ಬಂದಿಯ ಕೋವಿಡ್ ವರದಿ ಬರುವುದು ಬಾಕಿ ಇದೆ. ಈ ಎಲ್ಲ ಸಿಬ್ಬಂದಿ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜು ಆವರಣಕ್ಕೆ ತೆರಳಿ ಪಡೆದುಕೊಂಡಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಮಾಸ್ಕ್ ಧರಿಸಿ ; ಇಲ್ಲಾ ಫೈನ್ ಕಟ್ಟಿ: ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ ಚುರುಕುಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ

ಧಾರವಾಡ ನ.25: ಕೋವಿಡ್-19 ಇಳಿಮುಖವಾಗಿದೆ ಎಂದು ಭಾವಿಸಿ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಅಧಿಕಾರಿಗಳು...

Read More

25-11-2020 02:27 PM

ಜಿಲ್ಲೆಯಲ್ಲಿ ಯಶಸ್ವಿಯಾಗಿ ಜರುಗಿದ ರಾಷ್ಟ್ರೀಯ ಐಕ್ಯತಾ ಸಪ್ತಾಹ ; ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾದ ಸರ್ಕಾರಿ ಇಲಾಖೆಗಳು -ಜಿಲ್ಲಾಧಿಕಾರಿ ನಿತೇಶ ಪಾಟೀಲ.

ಧಾರವಾಡ ನ.25: ಸರ್ಕಾರದ ಆದೇಶದಂತೆ ನವೆಂಬರ್ 19 ರಿಂದ ಜಿಲ್ಲೆಯಲ್ಲಿ ಆರಂಭವಾದ ಐಕ್ಯತಾ ಸಪ್ತಾಹ ಆಚರಣೆ ಯಶಸ್ವಿಯಾಗಿದ್ದು, ವಿವಿಧ ಇಲಾಖೆಗಳು ತಮ್ಮ ಇಲಾಖೆ...

Read More

25-11-2020 02:09 PM

ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀವ್ರ ಸಂತಾಪ

ಬೆಂಗಳೂರು: ಎಐಸಿಸಿ ಖಜಾಂಚಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತೀವ್ರ ಸಂತಾಪ...

Read More

25-11-2020 09:26 AM

ಕುಡಿಯುವ ನೀರಿನ ಯೋಜನೆ ; ಕೂಡಲೇ ಅರಣ್ಯ ಇಲಾಖೆಯ ಅನುಮೋದನೆ ಪಡೆದುಕೊಳ್ಳಲು ಜಲಸಂಪನ್ಮೂಲ ಸಚಿವರ ಸೂಚನೆ

ಮೇಕೆದಾಟು, ಎತ್ತಿನಹೊಳೆ, ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕಾಗಿ ಬಾಕಿ ಇರುವ ಅರಣ್ಯ ಇಲಾಖೆಯ...

Read More

24-11-2020 09:30 PM

ಗದಗ ಹಳೆ ಬಸ್ ನಿಲ್ದಾಣ ; ಪಂ.ಪುಟ್ಟರಾಜ ಗವಾಯಿಗಳ ನಾಮಕರಣ

ಗದಗ.೨೪ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನವೀಕೃತಗೊಂಡಿರುವ ಗದಗ ನಗರದ ಹಳೆಯ ಬಸ್ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್...

Read More

24-11-2020 08:40 PM

Read More
×E-Paperಸಾಹಿತ್ಯGeneralVideos