whatsapp facebooktwitter

ಕಾಂಗ್ರೇಸ್ ಒಡದು ಆಳುವ ಪಕ್ಷವಾಗಿದೆ : ಡಾ. ರಾಜೇಶ ನೇರ್ಲಿ

ಕಾಂಗ್ರೇಸ್ ಒಡದು ಆಳುವ ಪಕ್ಷವಾಗಿದೆ : ಡಾ. ರಾಜೇಶ ನೇರ್ಲಿ

21-11-2020 05:21 PM

ಯಮಕನಮರಡಿ : ಭಾರತೀಯ ಜನತಾ ಪಕ್ಷದಲ್ಲಿ ಹುದ್ದೆಗಳು ಜವಾಬ್ದಾರಿಗಳು ಬೇರೆ ಬೇರೆಯಾದರು ಪಕ್ಷದಲ್ಲಿ ಎಲ್ಲರೂ ಸರಿಸಮಾನರು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿ£ಂದ ಪಕ್ಷವನ್ನು ಬೂತಮಟ್ಟದಲ್ಲಿ ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಯಮಕನಮರಡಿ ಕ್ಷೇತ್ರದ ಶಾಸಕನಾಗಿ ಮಾಡಬೇಕೆಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ ನೆರ್ಲಿ ಹೇಳಿದರು.
ಅವರು ಶ£ವಾರ ದಿ ೨೧ ರಂದು ಬೊತರಾಮನಹಟ್ಟಿ ಬಳಿಯ ಮುಕ್ತಿ ಮಠದಲ್ಲಿ ಭಾರತೀಯ ಜನತಾ ಪಕ್ಷದ ಯಮಕನಮರಡಿ ಮಂಡಳದ ಪ್ರಶಿಕ್ಷಣ ವರ್ಗದ ಎರಡು ದಿನಗಳ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಭಾರತೀಯ ಜನತಾ ಪಕ್ಷವು ಸ್ವದೇಶಿ ಪಕ್ಷವಾಗಿದ್ದು ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಪಕ್ಷವಾಗಿದೆ. ಬ್ರಿಟಿಷರು ಹಾಕಿಕೊಟ್ಟ ಒಡೆದು ಆಳುವ £Ãತಿಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಮುಂದುವರೆಸಿಕೊAಡು

Advertise

ಹೋಗುತ್ತಿದ್ದಾರೆ ಎಂದು ಡಾ. ರಾಜೇಶ ನೆರ್ಲಿ ಹೇಳಿದರು.
ಮಾಜಿ ಶಾಸಕ ಶಶಿಕಾಂತ ನಾಯಿಕ ಮಾತನಾಡಿ ಭಾರತೀಯ ಜನತಾ ಪಕ್ಷವು ಪವಿತ್ರವಾದ್ದು ಹಿಂದುತ್ವ ಪರಿಕಲ್ಪನೆ ಕಾಯ್ದುಕೊಂಡು ಹೋಗುತ್ತಿದೆ ಎಂದು ಹೇಳಿದರು. ಅಪ್ಪಾಸಾಹೇಬ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ. ಸದಸ್ಯ ಪವನ ಕತ್ತಿ, ಸಂಕೇಶ್ವರ ಹೀರಾ ಶುಗರ £ರ್ದೇಶಕ ಶಿವನಾಯಿಕ ನಾಯಿಕ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕಲಗೌಡ ಪಾಟೀಲ, ಉಜ್ವಲಾ ಬಡವನಾಚೆ, ಮಾರುತಿ ಅಷ್ಟಗಿ, ಬಿಜೆಪಿ ದಕ್ಷಿಣ ಮಂಡಳ ಅಧ್ಯಕ್ಷ ಅಪ್ಪಯ್ಯ ಜಾಜರಿ, ಬಿಜೆಪಿ ಉತ್ತರ ಮಂಡಳದ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಶಿವಾನಂದ ಪಡಗೂರಿ, ಆರ್.ಬಿ. ಹಂಜಿ, ಸುಹಾಸ ಜೋಶಿ, ಶಶಿಕಾಂತ ಮಠಪತಿ, ರಮೇಶ ತಹಶಿಲ್ದಾರ, ಈರಣ್ಣಾ ಗುರವ, ಮಹಾವೀರ ನಾಶಿಪುಡಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ರಾಜು ಮಠಪತಿ ಕಾರ್ಯಕ್ರಮ £ರೂಪಿಸಿದರು. ಕೊನೆಯಲ್ಲಿ ಈರಪ್ಪ ಪಾಟೀಲ ವಂದಿಸಿದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos