whatsapp facebooktwitter

ಭತ್ತದ ಬೆಂಬಲ ಬೆಲೆ ಹೆಚ್ಚಿಸಿ ಖರೀದಿ ಕೇಂದ್ರ ಪ್ರಾರಂಭಿಸಿ ; ರೆಡ್ಡಿ ಶ್ರೀನಿವಾಸ್

ಭತ್ತದ ಬೆಂಬಲ ಬೆಲೆ ಹೆಚ್ಚಿಸಿ ಖರೀದಿ ಕೇಂದ್ರ ಪ್ರಾರಂಭಿಸಿ ; ರೆಡ್ಡಿ ಶ್ರೀನಿವಾಸ್

21-11-2020 05:59 PM

ಗಂಗಾವತಿ.: ಇಂದು ಕಾಂಗ್ರೆಸ್ ಪಕ್ಷದವರು ಹಾಗೂ ರೈತ ಮುಖಂಡರು ಎಲ್ಲರೂ ಸೇರಿ ಭತ್ತದ ಬೆಂಬಲ ಬೆಲೆ ಹೆಚ್ಚಿಸುವ ಹಾಗೂ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು ಗಂಗಾವತಿ ತಸಿಲ್ದಾರ್ ಅವರಿಗೆ ಮನವಿ ಕೊಟ್ಟರು
ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಅವರು ಮಾತನಾಡಿ ಕನಕಗಿರಿ ಕಾರಟಗಿ ಗಂಗಾವತಿ ತಾಲೂಕಿನ ಭತ್ತ ಬೆಳೆಗಾರರು ಈ ಮುಂಗಾರಿನ ಹಂಗಾಮಿನಲ್ಲಿ ಮೂರು ತಾಲೂಕಿನ ಭತ್ತ ಬೆಳೆದ ರೈತರು ಭತ್ತದ ಬೆಲೆ ಕುಸಿತ ರಿಂದ ಕಂಗಲಾಗಿದ್ದಾರೆ ಬತ್ತ ಬೆಳೆಯಲು ಎಕರೆಗೆ ಸುಮಾರು 40000 ಖರ್ಚು ಮಾಡಿದ್ದಾರೆ ಆದರೆ ಈಗ ರೈತರು ಭತ್ತಕ್ಕೆ ರೋಗಗಳು ಹೆಚ್ಚಾಗಿ ಈ ಭಾಗದಲ್ಲಿ ಕಾಡಿಗೆ ರೋಗ ಕುತ್ತಿಗೆ ರೋಗ ಬಡ್ಡೆ ಕೊಳೆಯುವ ರೋಗ ಈ ರೀತಿ ಹಲವಾರು ರೀತಿಯ ರೋಗಗಳು ಬಂದು ರೈತರು ತೊಂದರೆಗೀಡಾಗಿದ್ದಾರೆ 45 ರಿಂದ 50 ಚೀಲ ಬೆಳೆಯುತ್ತಿದ್ದ ಭೂಮಿ ಈಗ ಕೇವಲ 20ರಿಂದ 25 ಚೀಲ ಫಸಲು ಬಂದಿದೆ ಇದರಿಂದ ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ
ಈ ವರ್ಷ ದರ ಕುಸಿತ ಪ್ರತಿವರ್ಷ 75 ಕೆಜಿಗೆ ರೂ 1500/-ರಿಂದ ರೂ.1600/-ಇದ್ದದರ ಇಂದು ಏಕಾಏಕಿ ರೂ.950/-ರಿಂದ 1050/- ವರಿಗೆ 75 ಕೆಜಿಗೆ ದರ ಇದ್ದು ರೈತರ ಬೆನ್ನಿಗೆ ಬರೆ ಹಾಕಿದಂತಾಗಿದೆ ಈ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಶ್ರೀನಿವಾಸ್ ಅವರು ಮಾತನಾಡಿದರು
ಮಾಜಿ ಎಂಪಿ

Advertise

ಶಿವರಾಮೇಗೌಡರು ಮಾತನಾಡಿ ಕಾಂಗ್ರೆಸ್ ಪಕ್ಷದ ಬೇಡಿಕೆ ರೈತರ ಬೇಡಿಕೆ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸುವುದು ಭತ್ತದ ಬೆಂಬಲ ಬೆಲೆ ಒಂದು ಕ್ವಿಂಟಾಲಿಗೆ 2500/- ನಿಗದಿಪಡಿಸುವುದು ಮೂರು ತಾಲೂಕಿನ ಹೋಬಳಿ ಕೇಂದ್ರ ಸ್ಥಾನದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಭತ್ತ ಕೊಯ್ಯುವ ಯಂತ್ರದ ದರ ರೂ.1900/-ಕೆ ಮೀರದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕು
ಕರ್ನಾಟಕ ಪಕ್ಕದ ರಾಜ್ಯ ತೆಲಂಗಾಣ ಅಲ್ಲಿನ ಸರ್ಕಾರ ರೈತರಿಂದ ನೇರವಾಗಿ ಡಿ ಗ್ರೇಡ್ ಭತ್ತಕ್ಕೂ ಕನಿಷ್ಠ ಕ್ವಿಂಟಾಲಿಗೆ ರೂ.1868/-ರೂಪಾಯಿಯನ್ನು ನಿಗದಿ ಮಾಡಿ ಖರೀದಿಸುತ್ತಿದ್ದಾರೆ ನಮ್ಮಲ್ಲಿ ಸೋನಾಮಸೂರಿ ಅಂತ ಎ ಗ್ರೇಡ್ ಮಾದರಿಯ ಬತ್ತವನ್ನು ಬೆಳೆಯುತ್ತಿದ್ದಾರೆ ಕೂಡಲೇ ನಮ್ಮ ರಾಜ್ಯ ಸರ್ಕಾರವು ಭತ್ತಕ್ಕೆ ಕ್ವಿಂಟಾಲಿಗೆ ರೂ.2500/- ಕನಿಷ್ಠ ಬೆಂಬಲ ಬೆಲೆ ಯನ್ನಾಗಿ ನಿಗದಿಪಡಿಸಿ
ರೈತರು ಏನಾದರೂ ನಷ್ಟ ಉಂಟಾಗಿ ಆತ್ಮಹತ್ಯೆಯ ದಾರಿ ಹಿಡಿದರೆ ನೇರವಾಗಿ ಸರ್ಕಾರವೇ ಹೊಣೆಯಾಗುತ್ತದೆ
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಮ್ಮದ್ ರಫಿ ಗಂಗಾವತಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ರಾಜು ನಾಯಕ್ ಶೈಲಜಾ ಎಚ್.ಎಂ ಶರಣೆ ಗೌಡ ಅಂಬಣ್ಣ ನಾಯಕ್ ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಹಾಗೂ ರೈತ ಮುಖಂಡರು ಈ ಸಂದರ್ಭದಲ್ಲಿ ಇದ್ದರು

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos