whatsapp facebooktwitter

ಪತ್ರಕರ್ತರಿಗೆ ಸರ್ಕಾರ ಸಹಾಯ ಮಾಡಲಿ : ಜಿಂಡ್ರಾಳಿ

ಪತ್ರಕರ್ತರಿಗೆ ಸರ್ಕಾರ ಸಹಾಯ ಮಾಡಲಿ : ಜಿಂಡ್ರಾಳಿ

31-07-2020 01:21 PM

ಹಿಡಕಲ್ ಡ್ಯಾಂ : ಪ್ರಜಾಪ್ರಭುತ್ವದ ನಾಲ್ಕನೆ ಪ್ರಮುಖ ಅಂಗವಾಗಿರುವ ಪತ್ರಿಕಾ ಉದ್ಯಮವು ಸಮಾಜದಲ್ಲಿರುವ ಜಲ್ವಂತ ಸಮಸ್ಯೆಗಳನ್ನು ಎತ್ತಿ ಹಿಡಿದು ಸರ್ಕಾರನ್ನು ಎಚ್ಚರಿಸುವ ಕಾರ್ಯ ಮಾಡಲಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕಾ ಅಧ್ಯಕ್ಷ ರವೀಂದ್ರ ಜಿಂಡ್ರಾಳಿ ಹೇಳಿದರು.
ಅವರು ದಿ. ೩೦ ರಂದು ಯಮಕನಮಡಿಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ಘಟಕದ ಹಾಗೂ ದಿ ಯಮಕನಮರಡಿ ಆರ್.ಸಿ ವಿವಿದೋದ್ದೇಶಗಳ ಸಹಕಾರಿ ಸಂಘ ಇವುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಸಭೆ ಮತ್ತು ಸ್ನೇಹಿತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ನಕಲಿ ಹಾಗೂ ಯುಟೂಬ ಚಾನೆಲಗಳ ಹಾವಳಿ ಹೆಚ್ಚಾಗಿದ್ದು, ಬ್ಲಾಕಮೆಲ್ ತಂತ್ರಗಾರಿಕೆ ಮೂಲ ಹಣ ಗಳಿಸುತ್ತಿರುವ ಇಂತಹ ಪತ್ರಕರ್ತರಿಗೆ ಕಡಿವಾಣ ಸರ್ಕಾರ ಹಾಕಬೇಕು ಎಂದು ಹೇಳಿದರು. ಕೊರೊನಾ ಮಹಾಮಾರಿ ಸಂದರ್ಭ ದಲ್ಲಿ ಪತ್ರಕರ್ತರು ಹಾಗೂ ಟಿ.ವ್ಹಿ.

ಮಾದ್ಯಮಗಳು ತಮ್ಮ ಜೀವ ತೊರೆದು ಕೊರೊ ನಾದ ಪ್ರಚಲಿತ ಸುದ್ದಿಗಳನ್ನು ಬಿತ್ತರಿಸಿದ್ದಾರೆ. ಪತ್ರಕರ್ತರು ಜೀವನ ನಡೆಸುವುದು ಕಷ್ಟಕರವಾ ಗಿದೆ. ಸರ್ಕಾರವು ಪತ್ರಕರ್ತರಿಗೆ ಸಹಾಯ £Ãಡಬೆಕು ಎಂದು ಹೇಳಿ ದರು. ಕರ್ನಾಟಕ ಮಕ್ಕಳ ಸಾಹಿ ತ್ಯ ಪರಿಷತ್ ಹುಕ್ಕೇರಿ ತಾಲೂಕಾ ಅಧ್ಯಕ್ಷ ಪ್ರಕಾಶ ಹೊಸಮ£, ಮಾತನಾಡಿ ಪತ್ರಕರ್ತರ ಕಷ್ಟಗಳಿಗೆ ಸರ್ಕಾರ ಮತ್ತು ಸಮಾಜದ ಮಹ£Ãಯರು ಸ್ಪಂದಿಸಿಬೇಕು ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಮಹಾವೀರ ನಾಶಿಪುಡಿ, ಮತ್ತು ಇಂಟರನ್ಯಾಶನ ಮಾರ್ಕೇಟಿಂಗ ಕಂಪ£ಯ ಪ್ರತಿ£ಧಿ ವಿಠಲ ಇಂಚಲಕರ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಹುಕ್ಕೇರಿ ತಾ.ಪಂ. ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ದಿ. ಯಮಕನಮರಡಿ ಆರ್.ಸಿ. ವಿವಿದೊದ್ದೇಶಗಳ ಸಹಕಾರಿ ಸಂಘದ ಕಾರ್ಯದರ್ಶಿ ರಾಮಪ್ಪ ಚೌಗಲಾ, ಪತ್ರಕರ್ತರಾದ ರಮೇಶ ನಾಯಕ, ದೀಪಕ ನಾಡಗೌಡ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos