whatsapp facebooktwitter

ಶಿಂದಿಹಟ್ಟಿಯಲ್ಲಿ ಶಾಲಾ ಕೊಠಡಿ £ರ್ಮಾಣ ಕಾಮಗಾರಿಗೆ ಚಾಲನೆ

ಶಿಂದಿಹಟ್ಟಿಯಲ್ಲಿ ಶಾಲಾ ಕೊಠಡಿ £ರ್ಮಾಣ ಕಾಮಗಾರಿಗೆ ಚಾಲನೆ

31-07-2020 01:21 PM

ಹಿಡಕಲ್ ಡ್ಯಾಂ: ಹುಕ್ಕೇರಿ ತಾಲೂಕಿನ ಘೋಡಗೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಿಂದಿಹಟ್ಟಿ ಗ್ರಾಮದಲ್ಲಿ ದಿ. ೩೦ ರಂದು ನಬಾರ್ಡ ೨೫ ಯೋಜನೆಯಡಿಯಲ್ಲಿ ಮಂಜೂರಾದ ೨೨ ಲಕ್ಷ ರೂ.ಗಳಲ್ಲಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ £ರ್ಮಾಣ ಕಾಮಗಾರಿಗೆ ಹುಕ್ಕೇರಿ ಶಾಸಕ ಉಮೇಶ ಕತ್ತಿ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ಘೊಡಗೇರಿ ಜಿ.ಪಂ. ಸದಸ್ಯ ಅರ್ಜುನನಾಯ್ಕ ಪಾಟೀಲ, ಹುಕ್ಕೇರಿ ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷ ರಾಚಯ್ಯ ಹಿರೇಮಠ, ಬಸವರಾಜ ಮಟಗಾರ, ಗುರುರಾಜ ಕುಲಕರ್ಣಿ ತಾ.ಪಂ.

ಸದಸ್ಯ ಲಕ್ಷಿö್ಮÃ ಮಹಾಂತೇಶ ಪಂಚನ್ನವರ, ಪ್ರಗತಿಪರ ರೈತರಾದ ವ್ಹಿ.ಕೆ. ಹುದ್ದಾರ, ನ್ಯಾಯವಾದಿ ಗಂಗಾಧರ ಗವತಿ, ಮಾರುತಿ ಹೊಸಮ£, ಬಸವರಾಜ ಜಿಂಡ್ರಾಳಿ, ಮಾಜಿ ತಾ.ಪಂ. ಸದಸ್ಯ ಸುರೇಂದ್ರ ಶೇರವಿ, ಬಾಳೇಶ ಶಿವನಗೋಳ, ಗುರುರಾಜ ಹುದ್ದಾರ, ಮಹಾಂತೇಶ ಪಂಚನ್ನವರ, ಬಸವರಾಜ ಯಕ್ಕುಂಡಿ, ಕಲ್ಲಪ್ಪ ತಳವಾರ, ಬಂಡೆಪ್ಪಾ ಮಾದರ, ಹುಕ್ಕೇರಿ ಪಿ.ಡಬ್ಲೂö್ಯಡಿ ಸ.ಕಾ.£. ಅಭಿಯಂತ ಎಸ್.ಕೆ. ಹುಕ್ಕೇರಿ, ಅಭಿಯಂತ ಪಿ.ಆರ್. ಕಾಮತ, ಸಮನ್ವಯಾಧಿಕಾರಿ ಎಸ್.ಬಿ. ನಾಯ್ಕ, ಹಾಗೂ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos