whatsapp facebooktwitter

ಗುಡೂರು ಗ್ರಾಮದಲ್ಲಿ ಬಕ್ರಿದ್ ಹಬ್ಬದ ನಿಮಿತ್ಯ ಶಾಂತಿ ಸಭೆ

ಗುಡೂರು ಗ್ರಾಮದಲ್ಲಿ ಬಕ್ರಿದ್ ಹಬ್ಬದ ನಿಮಿತ್ಯ ಶಾಂತಿ ಸಭೆ

31-07-2020 02:23 PM

ಇಳಕಲ್ ; ಇಂದು ಗುಡೂರ ಗ್ರಾಮದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿಸಲಾಯಿತು, ಈ ಸಂಧರ್ಭದಲ್ಲಿ ಕರೋನ ಹಾವಳಿ ದಿನದಿಂದ ದಿನಕ್ಕೆ ಅತೀ ಹೆಚ್ಚು ಪ್ರಕರಣಗಳು ಕಂಡುಬರುವ ಕಾರಣ ಅತೀ ಸರಳವಾಗಿ ಹಾಗೂ ಮನೆಯಲ್ಲಿಯೇ ಅಂತರ ಕಾಯ್ದುಕೊಂಡು ನಮಾಜ್ ಮಾಡುವ ಮೂಲಕ ಶಾಂತಿಯುತವಾಗಿ ಸರಳವಾಗಿ ಹಬ್ಬ ಆಚರಿಸಲು ತಿಳಿಸಲಾಯಿತು, ಹಾಗೆ ಗುಂಪು, ಗುಂಪಾಗಿ ತಿರುಗುವುದು,ಅನಾವಶ್ಯಕ ಹೊರಗಡೆ ಸುತ್ತುವುದು ನಿಷೇಧಿಸಲಾಗಿದೆ ,ಪ್ರತಿವರ್ಷದಂತೆ ತಾವು ಶಾಂತಿಯಿಂದ ಹಬ್ಬ ಆಚರಿಸಲು ಸಮಾಜದ ಮುಖಂಡರಿಗೆ ತಿಳಿಸಲಾಯಿತು ‌
ಸದರ ಸಭೆಯ ಅದ್ಯಕ್ಷ ತೆಯನ್ನು ಮಾನ್ಯ ಸಿಪಿಐ ಎ.ವ್ಹಿ.ಪಾಟೀಲ್. ಹುನಗುಂದ, ವಹಿಸಿಕೊಂಡಿದ್ದರು. ಪಿಎಸ್ಐ ಬಸವರಾಜ.ಎ.ತಿಪರಡ್ಡಿ. ಅಮೀನಗಡ ಪಿ.ಎಸ್. ಎಎಸ್ಐ ಜಿ.ಎಚ್.ಕುಪ್ಪಿ. ಮುಖಂಡರಾದ ಖಾಜೇಸಾಬ ಭಾಗವಾನ.ಮೈಬೂಬ್ ಆರಿ. ರಪೀಕ ಕಂದಗಲ್, ಮುತ್ತಣ್ಣ ಹುರಕಡ್ಲಿ, ನರಪಾತ ಪುರೋಹಿತ. ತೊಟ್ಲಪ್ಪ ತೊಟ್ಲಪ್ಪನ್ನವರ. ಸಿಬ್ಬಂದಿಗಳಾದ ವಾಯ್.ಎಚ್. ವಾಲಿಕಾರ. ಶರಣಪ್ಪ ತುಪ್ಪದ. ರಮೇಶ ಸಮಗಾರ. ಲೋಕೇಶ್ ವಂದಗನೂರ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ

ಗೂಡುರಿನ
ಮಲ್ಲಪ್ಪ ತಂ: ಗಿರಿಯಪ್ಪ ಬೆಳಗಲ್ಲ. ಸಾ: ಗುಡೂರ. ನಿವೃತ್ತ ಯೋಧರು. ಇವರು ಕರೋನ ಹರಡುವಿಕೆ ತಡೆಗಟ್ಟುವಲ್ಲಿ ಪ್ರಾಮಾನಿಕ ಸೇವೆ ಮಾಡಿದದ್ದಕ್ಕಾಗಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಪಂಚಾಯಿತಿ ಜೊತೆಗೆ ವೈಯಕ್ತಿಕವಾಗಿ ಸೇವೆ ಸಲ್ಲಿಸಿದ್ದರಿಂದ ಅವರಿಗೆ ಪೋಲಿಸ್ ಇಲಾಖೆಯಿಂದ ಗೌರವ ಸೂಚಕವಾಗಿ ಸನ್ಮಾನಿಸಲಾಯಿತು.*ಸಭೆಯಲ್ಲಿ ಚರ್ಚಿಸಿದ ವಿಷಯಗಳಲ್ಲಿ*
೧ ಈದ್ಗಾ, ದರ್ಗಾ,ಹಾಗೂ ಮಸಿದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ. 5 ರಿಂದ 8 ಜನರಿಗೆ ಮಾತ್ರ ಅವಕಾಶ.
೨) ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ತರ್ಮಲ್ ಸ್ಕ್ರೀನಿಂಗ್ ಮಾಡುವುದು. ಯಾವುದೇ ಧರ್ಮಗ್ರಂಥಗಳು ಇತರೆ ವಸ್ತುಗಳನ್ನು ಮುಟ್ಟುವ ಹಾಗಿಲ್ಲ.
೩) ಪ್ರಾರ್ಥನೆ ಮಾಡುವ ಸಮಯದಲ್ಲಿ ೧೦ ವರ್ಷದ ಒಳಗಿನ ಮಕ್ಕಳು ಹಾಗೂ ೬೦ ವರ್ಷ ಮೇಲಿನವರಿಗೆ ಅವಕಾಶವಿಲ್ಲ. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೆಸರ್ ಬಳಕೆ ಕಡ್ಡಾಯ.
೪) ಸರ್ಕಾರವು ಗೋ ಹತ್ಯ ನಿಷೇಧ ಕಾನೂನು ಮಾಡಿದ್ದು. ಗೋಹತ್ಯ ಹಾಗೂ ಗೋವುಗಳ ಸಾಗಾಟ ಮಾಡಕೂಡದು. ಕಾನೂನು ಉಲ್ಲಂಗಿಸುವವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವದು.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos