whatsapp facebooktwitter

ಸಂಸ್ಥೆಗಳ ಉನ್ನತಿಗೆ ಪ್ರಾಮಾಣಿಕತೆ ಅತ್ಯವಶ್ಯ: ಕಿವುಡನವರ

ಸಂಸ್ಥೆಗಳ ಉನ್ನತಿಗೆ ಪ್ರಾಮಾಣಿಕತೆ ಅತ್ಯವಶ್ಯ: ಕಿವುಡನವರ

31-07-2020 03:33 PM

ಅಂಕಲಗಿ. ೩೧. ಸಂಸ್ಥೆಗಳ ಏಳ್ಗೆಯು ಸಂಸ್ಥೆಗಳಲ್ಲಿಯ ಕೆಲಸಗಾರರನ್ನು ಅವಲಂಭಿಸಿದೆ. ಪ್ರಾಮಾಣಿಕತೆ, ನಿಷ್ಠೆ, ದಕ್ಷತೆ, ಉತ್ಸುಕತೆಗಳು ನೌಕರರ ಆಸ್ತಿಯಾಗಿದ್ದರೆ ಮಾತ್ರ ಆ ಸಂಸ್ಥೆಗಳು ಎತ್ತರಕ್ಕೇರಬಲ್ಲವು ಎಂದು ಪ್ರಾಚಾರ್ಯ ಎನ್, ಎಮ್‌.ಕಿವುಡನವರ ಹೇಳಿದರು. ಅವರು ಶುಕ್ರವಾರ ಕೆ.ಜೆ ಎಸ್ ಶಿಕ್ಷಣ ಸಂಸ್ಥೆ ಯ ಎಸ್.ಎ.ಸಂಯುಕ್ತ ಪದವಿ ಪೂರ್ವಮಹಾವಿದ್ಯಾ ಲಯದ ಕಚೇರಿ ಅಧೀಕ್ಷಕ, ಎಸ್.ಎ.ಹುಕ್ಕೇರಿ ಅವರ ಸೇವಾ ನಿವೃತ್ತಿಗಾಗಿ ಹಮ್ಮಿಕೊಂಡ ಅಭಿನಂದನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಸನ್ಮಾನ ಮಾಡಿ

ಮಾತನಾಡಿದರು. ಸಂಸ್ಥೆಗಳ ಉನ್ನತಿಗೆ ಶ್ರಮ ಗಟ್ಟಿ ಆಸ್ತಿ. ವಿದ್ಯಾಲಯಗಳು ಅತ್ಯುತ್ತಮ ಸಿಬ್ಬಂದಿಯಿಂದ ಹೆಸರು ಗಳಿಸಬಲ್ಲವು. ಅಂಥಹ ಸೇವೆಯು ನಮ್ಮನ್ನು ತೃಪ್ತರಾಗಿಸಬಲ್ಲದು ಎಂದರು. ಉಪನ್ಯಾಸಕ, ಎ.ಎಸ್.ಪೆನ್ನಾಯ್ಕರ ಸ್ವಾಗತಿಸಿದರಲ್ಲದೆ, ಪ್ರಾಸ್ತಾವಿಕ ಮಾತನಾಡಿದರು. ಗ್ರಂಥಪಾಲ, ಎಸ್.ಬಿ.ಉರಬಿನಹಟ್ಟಿ ನಿವೃತ್ತರ ಗುಣಗಾನ ಮಾಡಿದರು. ಎ.ಎ.ಕರಲಿಂಗಣ್ಣವರ, ಜೆ.ಎಸ್.ಗೊರೋಶಿ, ಬಡಿಗೇರ, ರವಿ ಕುರುಪಿ, ಜಿರ್ನಾಳ, ಸಿಬ್ಬಂದಿ, ಉಪಸ್ತಿತರಿದ್ದರು. ಐ.ಎಸ್.ಪಾಟೀಲ ನಿರೂಪಿಸಿದರು. ನಿರ್ವಾಣಿ ವಂದಿಸಿದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos