whatsapp facebooktwitter

ಬೆಳಗಾವಿ ತಾಲೂಕಿನಲ್ಲಿ 113, ಜಿಲ್ಲೆಯಲ್ಲಿ 217 ಜನರಿಗೆ ಸೋಂಕು

ಬೆಳಗಾವಿ ತಾಲೂಕಿನಲ್ಲಿ 113, ಜಿಲ್ಲೆಯಲ್ಲಿ 217 ಜನರಿಗೆ ಸೋಂಕು

31-07-2020 08:37 PM

ಬೆಳಗಾವಿ : ಬೆಳಗಾವಿ ತಾಲೂಕಿನಲ್ಲಿ 113, ಜಿಲ್ಲೆಯಲ್ಲಿ 218 ಜನರಿಗೆ ಸೋಂಕು ದೃಢಪಟ್ಟಿದೆ.ಸವದತ್ತಿ ತಾಲೂಕಿನಲ್ಲಿ 27, ಚಿಕ್ಕೋಡಿ ತಾಲೂಕಿನಲ್ಲಿ 15, ಖಾನಾಪುರ ತಾಲೂಕಿನಲ್ಲಿ 14, ಬೈಲಹೊಂಗಲ ತಾಲೂಕಿನಲ್ಲಿ 11, ಅಥಣಿ ತಾಲೂಕಿನಲ್ಲಿ 10,

ಗೋಕಾಕ್ ತಾಲೂಕಿನಲ್ಲಿ 8, ಹುಕ್ಕೇರಿ ತಾಲೂಕಿನಲ್ಲಿ 8, ರಾಯಬಾಗ್ ತಾಲೂಕಿನಲ್ಲಿ 7, ರಾಯಬಾಗ್ ತಾಲೂಕಿನಲ್ಲಿ 7, ರಾಮದುರ್ಗ ತಾಲೂಕಿನಲ್ಲಿ 5 ಸೋಂಕಿತರು ದೃಢಪಟ್ಟಿದ್ದಾರೆ.ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾಗೆ 5 ಜನ ಬಲಿಯಾಗಿದ್ದಾರೆ


ನಿಮ್ಮ ಅನಿಸಿಕೆ ತಿಳಿಸಿ 3
By V S Bellad on 2020-07-31 10:16 PM
Good coverage done by gadikannadiga.congratulations.

By V S Bellad on 2020-07-31 10:16 PM
Good coverage done by gadikannadiga.congratulations.

By P A Rotti on 2020-07-31 09:47 PM
Good News from Gadikannadig News paper. All the best . Thank you to your team


Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos