whatsapp facebooktwitter

ಹಾಜಿ ಮಸ್ತಾನ್ ಬದಾಮಿ ಸರಳ ಹುಟ್ಟು ಹಬ್ಬಕ್ಕೆ ಶ್ಲಾಘನೆ

ಹಾಜಿ ಮಸ್ತಾನ್ ಬದಾಮಿ ಸರಳ ಹುಟ್ಟು ಹಬ್ಬಕ್ಕೆ ಶ್ಲಾಘನೆ

31-07-2020 09:10 PM

ಇಂದು ಬಾಗಲಕೋಟೆ ನಗರದ ಬಿಜೆಪಿಯ ಯುವ ನಾಯಕ,ಹಾಗೂ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಹಾಜಿ ಮಸ್ತಾನ್ ,ಎಸ್,ಬದಾಮಿ ಅವರ ೩೩ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಹಾಜಿ ಮಸ್ತಾನ್ ಅಭಿಮಾನಿ ಬಳಗದಿಂದ ಅಮೀನಗಡ ಹಾಗೂ ಕೂಡಲಸಂಗಮದಲ್ಲಿ ಕೆಲವು ಪೌರಕಾರ್ಮಿಕರಿಗೆ ಮಾಸ್ಕ,ಹಾಗೂ ಸ್ಯಾನಿಟೈಜರ್ ವಿತರಿಸಿ ದಿನಸಿ ಕಿಟ್ ವಿತರಿಸಿ ಹುಟ್ಟು ಹಬ್ಬಕ್ಕೆ ತಗಲುವ ಹಣವನ್ನು ದುಂದು ವೆಚ್ಚ ಮಾಡದೇ ಬಡವರ ,ಕಾರ್ಮಿಕರ ಅನುಕೂಲಕ್ಕಾಗಿ ಬಳಸಿ ಮಾದರಿಯಾಗಿದ್ದಾರೆ ,ಅಪಾರ ಅಭಿಮಾನಿಗಳು ಕೆಕ್ ಕಟ್ಟ್

ಮಾಡಿಸಿ ಇಂದು ದಕ್ಷಿಣ ಕಾಶಿ ಎಂದೇ ಪ್ರಕ್ಯಾತಿ ಪಡೆದ ಬದಾಮಿ ತಾಲೂಕಿನ ಸುಕ್ಷೇತ್ರ ಮಹಾಕೂಟದಲ್ಲಿ ವಿಶೇಷ ಪೊಜೆ ಸಲ್ಲಿಸಿ ಅಭಿಮಾನಿಗಳು ಹೊಗುಚ್ಚ ನೀಡಿ ಸರಳ ಹುಟ್ಟು ಹಬ್ಬ ಆಚರಿಸಿದರು ಈ ಸಂಧರ್ಭದಲ್ಲಿ ದೇಶದಲ್ಲಿ ಕರೋನ ಮಹಾ ಮಾರಿ ತಡೆಗಟ್ಟಲು ಮುಂಜಾಗ್ರತ ಕ್ರಮದ ಬಗ್ಗೆ ಅರಿವು ಮುಡಿಸಲಾಯಿತು.
ಈ ಸಂಧರ್ಭದಲ್ಲಿ ಸಂಗಣ್ಣ ಎಚ್ ಗೌಡರ, ಡಿ,ಬಿ,ವಿಜಯಶಂಕರ್. ಚಾಂದಸಾಬ ನದಾಫ್ ,ಸಲಿಂ,ಮೊಮಿನ್ , ಸುರೇಶ ಲಮಾನಿ,ಗಣೇಶ ಲಘಳಿ, ಆನಂದ, ರಾಂಪೂರ,ಸಲಿಂ, ಬಸುವರಾಜ,ಇರ್ಫಾನ್,ಮಂಜುನಾಥ,ಅಶೋಕ,ಮುಸ್ತಫಾ, ಮಾಸಾಪತಿ, ಅರ್ಜುನ ಉಪಸ್ಥಿತಿ ಇದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos