whatsapp facebooktwitter

ಗದಗ ಜಿಲ್ಲೆ 43 ಪ್ರತಿಬಂಧಿತ ಪ್ರದೇಶಗಳ ಘೋಷಣೆ

ಗದಗ ಜಿಲ್ಲೆ 43 ಪ್ರತಿಬಂಧಿತ ಪ್ರದೇಶಗಳ ಘೋಷಣೆ

01-08-2020 03:32 PM

ಗದಗ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬಂದ 43 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಘೋಷಿಸಿದ್ದಾರೆ.
ಗದಗ-ಬೆಟಗೇರಿ ಜನತಾ ಕಾಲನಿ ಖಾನತೋಟ ವಾರ್ಡ ನಂ.20, ರೆಹಮತ ನಗರ ವಾರ್ಡ ನಂ.16, ವಿ.ಎನ್.ಟಿ.ರಸ್ತೆ ವಾರ್ಡ ನಂ 25, ಕಾಗದಗೇರಿ ಓಣಿ ವಾರ್ಡ ನಂ.25, ಕುಂಬಾರ ಓಣಿ ವಾರ್ಡ ನಂ.21, ಅಶೋಕ ರಸ್ತೆ ವಾರ್ಡ ನಂ.12, ಹಮಾಲರ ಪ್ಲಾಟ ರಾಜೀವಗಾಂಧೀ ನಗರ ವಾರ್ಡ ನಂ.29, ಮಕಾನ ಗಲ್ಲಿ ವಾರ್ಡ ನಂ.30, ಎಸ್.ಎಂ.ಕೆ.ನಗರ ವಾರ್ಡ ನಂ.2, ಸಂಭಾಪುರ ರಸ್ತೆ ವಾರ್ಡ ನಂ.30, ಮಹೇಂದ್ರಕರ ವೃತ್ತದ ಕವಟಗಿ ಓಣಿ ವಾರ್ಡ ನಂ.17, ಗಣೇಶ ನಗರ ವಾರ್ಡ ನಂ.5, ಬಾಪೂಜಿ ನಗರದ ವಾರ್ಡ ನಂ.35, ಒಕ್ಕಲಗೇರಿ ಓಣಿ ವಾರ್ಡ ನಂ.22, ಸರ್ವೋದಯ ಕಾಲನಿ ವಾರ್ಡ ನಂ.33, ಸಾಯಿ ನಗರ ವಾರ್ಡ ನಂ.29, ರಂಗಾವಧೂತ ನಗರ ವಾರ್ಡ ನಂ.5, ಜಿಲ್ಲಾ ಕ್ರೀಡಾಂಗಣ ಹತ್ತಿರ ವಾರ್ಡ ನಂ.27, ಪೋಲಿಸ ಕ್ವಾಟರ್ಸ ವಾರ್ಡ ನಂ.30, ಗಂಗಿಮಡಿ ವಾರ್ಡ ನಂ.22,
ಗದಗ ತಾಲೂಕು: ಹುಯಿಲಗೋಳ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೇಕೊಪ್ಪ ಗ್ರಾಮದ ವಾರ್ಡ ನಂ.1, ಹುಲಕೋಟಿ ಗ್ರಾಮ ಪಂಚಾಯತ ವ್ಯಾಪ್ತಿಯ ವಾರ್ಡ ನಂ. 8, ಕುರ್ತಕೋಟಿ ಗ್ರಾಮ ಪಂಚಾಯತ ವಾರ್ಡ ನಂ.7, ವಾರ್ಡ ನಂ.6, ವಾರ್ಡ ನಂ 4, ಬಿಂಕದಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೆಹಂದಿಗೋಳ ವಾರ್ಡ ನಂ.2, ಬೆಳದಡಿ ಗ್ರಾಮ ಪಂಚಾಯತ ವಾರ್ಡ ನಂ.1,

ಮುಳಗುಂದ ಚಿಂದಿಪೇಟ ಓಣಿ ವಾರ್ಡ ನಂ.7,
ರೋಣ ಪಟ್ಟಣದ ಕುರುಬರಗಲ್ಲಿ ವಾರ್ಡ ನಂ.16,
ರೋಣ ತಾಲೂಕಿನ ಅಸೂಟಿ ಗ್ರಾಮ, ಹಿರೇಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಳಹೊಡ ವಾರ್ಡ ನಂ.1, ಅಬ್ಬಿಗೇರಿ ಗ್ರಾಮದ ವಾರ್ಡ ನಂ.7, ಹೊಳೆಆಲೂರ ವಾರ್ಡ ನಂ.4, ಹೊಸಳ್ಳಿ ವಾರ್ಡ ನಂ.2, ಮೇಗೂರ ಗ್ರಾಮ,
ನರಗುಂದ: ಹೊರಕೇರಿ ಓಣಿ ವಾರ್ಡ ನಂ.7, ಆಯಿಲ್ ಮಿಲ್ ರಸ್ತೆ ವಾರ್ಡ ನಂ.23, ಎನ್.ಎಚ್.ಟಿ.ಮಿಲ್ ರಸ್ತೆ ಸೋಮಾಪುರ ಗ್ರಾಮ ವಾರ್ಡ ನಂ.7,
ನರಗುಂದ ತಾಲೂಕಿನ ಕೊಣ್ಣೂರ ವಾರ್ಡ ನಂ.1,
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ವಾರ್ಡ ನಂ.2,
ಗಜೇಂದ್ರಗಡ ಪಟ್ಟಣದ ಜವಳಿ ಪ್ಲಾಟ ವಾರ್ಡ ನಂ.21,
100 ಮೀಟರ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ನಗರ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರತಿಬಂಧಿತ ಪ್ರದೇಶಗಳ ಸುತ್ತಲಿನ 7 ಕಿ.ಮೀ ಸುತ್ತಳತೆಯ ಪ್ರದೇಶವನ್ನು ಕಂಟೈನ್‍ಮೆಂಟ್ ಬಫರ್ ಝೋನ್ ಎಂದು ಘೋಷಿಸಿದೆ. ಈ ಎಲ್ಲ ಘೋಷಿತ ಪ್ರತಿಬಂಧಿತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕೊವಿಡ್-19 ಸೋಂಕು ತಡೆ ಕಾರ್ಯ ನಿರ್ವಹಿಸಲು ಪ್ರತ್ಯೇಕವಾಗಿ ಇನ್ಸಿಡೆಂಟ್ ಕಮಾಂಡರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಅವರುಗಳು ತಮ್ಮ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ಸಂಪೂರ್ಣ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos