whatsapp facebooktwitter

ಹುಕ್ಕೇರಿ: ಹುಕ್ಕೇರಿ ತಾಲೂಕಿನಲ್ಲಿ ಸರಳವಾಗಿ ಬಕ್ರೀದ್ ಹಬ್ಬ ಆಚರne

ಹುಕ್ಕೇರಿ: ಹುಕ್ಕೇರಿ ತಾಲೂಕಿನಲ್ಲಿ ಸರಳವಾಗಿ ಬಕ್ರೀದ್ ಹಬ್ಬ ಆಚರne

01-08-2020 05:28 PM

ಹುಕ್ಕೇರಿ ತಾಲೂಕಿನಲ್ಲಿ ಅತಿ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.ಪ್ರತಿ ರ‍್ಷ ಬಕ್ರೀದ್ ಹಬ್ಬದ ದಿನದಂದು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರರ‍್ಥನೆ ಸಲ್ಲಿಸಲಾಗುತ್ತಿತ್ತು . ಪ್ರವಾದಿ ಇಬ್ರಾಹಿಂ ಅವರ ಬದುಕು ಮತ್ತು ತ್ಯಾಗ ಬಲಿದಾನ ಕುರಿತು ರ‍್ಮಗುರುಗಳು ಸಂದೇಶ ನೀಡುತ್ತಿದ್ದರು. ಪ್ರರ‍್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೋಳ್ಳುತ್ತಿದ್ದರು,ಆದರೆ ಕೊರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ಈ ಸಲ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರರ‍್ಥನೆ ನಿಷೇಧಿಸಲಾಗಿದೆ ,ಹಾಗಾಗಿ ಪ್ರತಿಯೊಬ್ಬರು ಮಸೀದಿಗಳಲ್ಲೆ ದೈಹಿಕ ಅಂತರ ಕಾಪಾಡಿಕೊಂಡು ಪ್ರರ‍್ಥನೆ ಸಲ್ಲಿಸಿದರು.ಕಡ್ಡಾಯವಾಗಿ ಮಾಸ್ಕ ಮತ್ತು ಸೈನಿಟೈಜರ ಬಳಸಿ ಮಸೀದಿ ಪ್ರವೇಶ ಮಾಡಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಪುರಸಭೆ ಉಪಾದ್ಯಕ್ಷ ಶಹಜಾನಬಡಗಾಂವಿ ಕೋವಿಡ್೧೯ ಇಡಿ ದೇಶವನ್ನು

ಆವರಿಸಿದ ಹಿನ್ನಲೆಯಲ್ಲಿ ಹುಕ್ಕೇರಿಯ ವಿವಿಧ ಮಸೀದಿ ಗಳಲ್ಲಿ ಶಾಂತ ಮತ್ತು ಸರಳ ರೀತಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ ಹಾಗೂ ಸೈನಿಟೈಜರ ಬಳಸಿ ಅಲ್ಲಾನ ಪ್ರರ‍್ಥನೆ ಮಾಡಿ ದೇಶಕ್ಕೆ ಅಂಟಿಕೊಂಡ ಮಹಾಮಾರಿಯನ್ನು ಹೋಗಲಾಡಿಸುವಂತೆ ಬೇಡಿಕೊಳ್ಳಲಾಯಿತು ಎಂದರು ( ) ಮುಸ್ಲಿಂ ಸಮುದಾಯದ ಮುಖಂಡ ಸಮೀದ ಖಾನಜಾದೆ ಮಾತನಾಡಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಹಬ್ಬದ ಶುಭಾಶಯ ಕೊರಲು ಸಂಬಂಧಿಕರು ಮತ್ತು ಸ್ನೆಹಿತರ ಮನೆಗೆ ಹೋಗಲಿಲ್ಲಾ ,ಗಣ್ಯರನ್ನು ಊಟಕ್ಕೆ ಆಹ್ವಾನಿಸಲಿಲ್ಲಾ , ಕೊರೊನಾ ನಿಯಂತ್ರಣ ದೃಷ್ಟಿಯಿಂದ ರ‍್ಕಾರ ಪ್ರಕಟಿಸಿದ ಮರ‍್ಗಸೂಚಿ ಪಾಲಿಸಿ ಮನೆಯಲ್ಲಿ ಕುಟುಂಬಸ್ಥರ ನಡುವೆ ಹಬ್ಬವನ್ನು ಆಚರಿಸಿದೆವು ಎಂದರು ( )
ಈ ಸಂರ‍್ಭದಲ್ಲಿ ಇಮಿತ್ಯಾಜ ನದಾಫ, ಅಸ್ಲಂ ಶೇಕಬಡೆ, ಸುಭಾನಿ ಶೇಕಬಡೆ, ಮೋಹಿನ ನದಾಫ, ಮುಸ್ತಾಕ ಶೇಕಬಡೆ, ಜುನೇದ ನದಾಫ, ಖುತುಬುದ್ದಿನ ಮುಜಾವರ, ಗಂಗೂಲಿ ಮಕಾನದಾರ ಉಪಸ್ಥಿತರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos