whatsapp facebooktwitter

ಹೊಸಪೇಟೆ:ಶ್ರೀ ಕೃಷ್ಣ ಜನ್ಮಾಷ್ಟಮಿ ಸರಳವಾಗಿ ಆಚರಣೆ

ಹೊಸಪೇಟೆ:ಶ್ರೀ ಕೃಷ್ಣ ಜನ್ಮಾಷ್ಟಮಿ ಸರಳವಾಗಿ ಆಚರಣೆ

11-08-2020 06:00 PM

ಹೊಸಪೇಟೆ,ಆ.11 :ಕೋವಿಡ್-19 ಹಿನ್ನಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಸರಳವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಂಗಳವಾರ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತದ ಸಿಬ್ಬಂದಿಗಳು ಶ್ರೀ ಕೃಷ್ಣನ

ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆಯನ್ನು ನೆರವೇರಿಸುವುದರ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರರಾದ ರಮೇಶ್, ಶ್ರೀಧರ್ ಹಾಗೂ ಆಹಾರ ಇಲಾಖೆಯ ಮಂಜುನಾಥ್ ಸೇರಿದಂತೆ ತಾಲೂಕು ಕಚೇರಿಯ ಸಿಬ್ಬಂದಿಗಳು ಇದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

The Farmers’ Produce Trade and Commerce (Promotion and Facilitation) Bill, 2020 ಒಂದು ಚಿಂತನೆ ....

The Farmers’ Produce Trade and Commerce (Promotion and Facilitation) Bill, 2020 ಬೇರೇನೋ ಅಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ. ಒಂದು ದೇಶ- ಒಂದು...

Read More

19-09-2020 10:19 PM

ಸಚಿವರಿಂದ ತಾಲ್ಲೂಕಾ ಆಸ್ಪತ್ರೆಯ ಹೈಟೆಕ್ ಲ್ಯಾಬ್, 50 ಆಕ್ಸಿಜನ್ ಬೆಡ್ ಲೋಕಾರ್ಪಣೆ

ನರಗುಂದ .19 : ನರಗುಂದ ನಗರದಲ್ಲಿನ ಬಾಬಾಸಾಹೇಬ ಭಾವೆ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾದ ಹೈಟೆಕ್ ಲ್ಯಾಬ್, ಸುಸಜ್ಜಿತವಾದ 50 ಆಕ್ಸಿಜನ್ ಬೆಡ್...

Read More

19-09-2020 09:41 PM

ಅದ್ಬುತ ಯಶಸ್ಸು ಕಂಡ ಇ- ಮೇಗಾ ಲೋಕ್ ಅದಾಲತ್

ಕಾರವಾರ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ಬನ್ನಿ ರಾಜಿ ಸಂಧಾನ...

Read More

19-09-2020 09:24 PM

ಪಿಂಚಣಿ ಪಾವತಿಗೆ ವಿಳಂಬ ಬೇಡ : ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ.

ಕಾರವಾರ : `ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುತ್ತಿರುವ ವೃದ್ಯಾಪ್ಯ, ವಿಕಲಚೇತನ, ವಿಧವಾ ವೇತನದಂತಹ ಅರ್ಹ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಪಿಂಚಣಿ...

Read More

19-09-2020 09:20 PM

ರಾಜ್ಯದಲ್ಲಿಂದು 8364, ಬೆಂಗಳೂರು 3733, ಕೊಪ್ಪಳ 96, ಬಳ್ಳಾರಿ 300, ಬೆಳಗಾವಿ 100, ಗದಗ 391 ಜನರಿಗೆ ಸೋಂಕು

ಬೆಂಗಳೂರು ; ರಾಜ್ಯದಲ್ಲಿಂದು 8364, ಬೆಂಗಳೂರು 3733, ಕೊಪ್ಪಳ 96, ಬಳ್ಳಾರಿ 300, ಬೆಳಗಾವಿ 100, ಗದಗ 391,ಬಾಗಲಕೋಟೆ 152, ಬೆಂಗಳೂರು ಗ್ರಾಮಾಂತರ 189, ಬೀದರ್ 23, ಚಾಮರಾಜನಗರ 72,...

Read More

19-09-2020 09:03 PM

Read More
×E-Paperಸಾಹಿತ್ಯGeneralVideos