whatsapp facebooktwitter

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

12-08-2020 03:26 PM

ಶಿವಮೊಗ್ಗ : ಆಗಸ್ಟ್-12 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 198.80 ಮಿಮಿ ಮಳೆಯಾಗಿದ್ದು, ಸರಾಸರಿ 28.32 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 417.87 ಮಿಮಿ ಇದ್ದು, ಇದುವರೆಗೆ ಸರಾಸರಿ 517.87 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 9.80 ಮಿಮಿ., ಭದ್ರಾವತಿ 6.20 ಮಿಮಿ., ತೀರ್ಥಹಳ್ಳಿ 74.80 ಮಿಮಿ., ಸಾಗರ 43.06 ಮಿಮಿ., ಶಿಕಾರಿಪುರ 1.80 ಮಿಮಿ., ಸೊರಬ 5.40 ಮಿಮಿ. ಹಾಗೂ ಹೊಸನಗರ 57.20 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1793.95 (ಇಂದಿನ ಮಟ್ಟ), 26338.00 (ಒಳಹರಿವು), 0.00 (ಹೊರಹರಿವು). ಭದ್ರಾ: 186 (ಗರಿಷ್ಠ), 175.40 (ಇಂದಿನ ಮಟ್ಟ), 14961.00 (ಒಳಹರಿವು), 3005.00

(ಹೊರಹರಿವು). ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 24702.00 (ಒಳಹರಿವು), 20883.00 (ಹೊರಹರಿವು). ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 582.30 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 5353 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ). ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 563.17 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3338 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ). ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 573.96 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1420.00 (ಒಳಹರಿವು), 805 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 580.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 2062.00 (ಒಳಹರಿವು), 1724.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ).


ನಿಮ್ಮ ಅನಿಸಿಕೆ ತಿಳಿಸಿ

Read More News

ಬಳ್ಳಾರಿ ವಿಭಜನೆ ; ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ

ಬೆಂಗಳೂರು ; ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯೊಂದನ್ನು ರಚಿಸಲು ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಮುಖ್ಯ...

Read More

20-09-2020 06:53 AM

The Farmers’ Produce Trade and Commerce (Promotion and Facilitation) Bill, 2020 ಒಂದು ಚಿಂತನೆ ....

The Farmers’ Produce Trade and Commerce (Promotion and Facilitation) Bill, 2020 ಬೇರೇನೋ ಅಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ. ಒಂದು ದೇಶ- ಒಂದು...

Read More

19-09-2020 10:19 PM

ಸಚಿವರಿಂದ ತಾಲ್ಲೂಕಾ ಆಸ್ಪತ್ರೆಯ ಹೈಟೆಕ್ ಲ್ಯಾಬ್, 50 ಆಕ್ಸಿಜನ್ ಬೆಡ್ ಲೋಕಾರ್ಪಣೆ

ನರಗುಂದ .19 : ನರಗುಂದ ನಗರದಲ್ಲಿನ ಬಾಬಾಸಾಹೇಬ ಭಾವೆ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾದ ಹೈಟೆಕ್ ಲ್ಯಾಬ್, ಸುಸಜ್ಜಿತವಾದ 50 ಆಕ್ಸಿಜನ್ ಬೆಡ್...

Read More

19-09-2020 09:41 PM

ಅದ್ಬುತ ಯಶಸ್ಸು ಕಂಡ ಇ- ಮೇಗಾ ಲೋಕ್ ಅದಾಲತ್

ಕಾರವಾರ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ಬನ್ನಿ ರಾಜಿ ಸಂಧಾನ...

Read More

19-09-2020 09:24 PM

ಪಿಂಚಣಿ ಪಾವತಿಗೆ ವಿಳಂಬ ಬೇಡ : ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ.

ಕಾರವಾರ : `ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುತ್ತಿರುವ ವೃದ್ಯಾಪ್ಯ, ವಿಕಲಚೇತನ, ವಿಧವಾ ವೇತನದಂತಹ ಅರ್ಹ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಪಿಂಚಣಿ...

Read More

19-09-2020 09:20 PM

Read More
×E-Paperಸಾಹಿತ್ಯGeneralVideos