whatsapp facebooktwitter

ದನಕರುಗಳಿಗೆ ರೋಗಲಕ್ಷಣಗಳು ಕಂಡುಬಂದ ಗ್ರಾಮದಲ್ಲಿ ಶಾಸಕ ಮುನವಳ್ಳಿ ಹಾಗೂ ಪಶುವೈದ್ಯರು ಭೇಟಿ

ದನಕರುಗಳಿಗೆ ರೋಗಲಕ್ಷಣಗಳು ಕಂಡುಬಂದ ಗ್ರಾಮದಲ್ಲಿ ಶಾಸಕ ಮುನವಳ್ಳಿ ಹಾಗೂ ಪಶುವೈದ್ಯರು ಭೇಟಿ

14-09-2020 12:43 PM

ಗಂಗಾವತಿ. ವಿಧಾನ ಸಭಾ ಕ್ಷೇತ್ರ ವಿಠಲಾಪೂರು ಗ್ರಾಮದಲ್ಲಿ ದನಕರುಗಳಿಗೆ ರೋಗಲಕ್ಷಣಗಳು ಕಂಡುಬಂದಿದೆ ಪಶುವೈದ್ಯಾಧಿಕಾರಿಗಳು ಈ ರೋಗ ನಿಯಂತ್ರಣಕ್ಕೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು. ಸುಮಾರು 200 ನೂರಕ್ಕೂ ಹೆಚ್ಚು ಧನ ಕರುಗಳಿಗೆ ಮೈ ಮೇಲೆ ಸಣ್ಣ ಸಣ್ಣ ಗುಳ್ಳಿಗಳು ಮತ್ತು ಕಾಲು ಹತ್ತಿರ ಭಾವ ಬಂದು ಮೈಯಲಕ್ಕೆ ಮತ್ತು ಓಡಾಡಲು ತೊಂದರೆ ಆಗುತ್ತದೆ ಸ್ಥಳಕ್ಕೆ ಇಂದು ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಗ್ರಾಮಕ್ಕೆ ಬೆಟ್ಟೆ ನೀಡಿ ಮಾತನಾಡಿ ಈ ಗ್ರಾಮದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಪ್ರಮಾಣದಲ್ಲಿ ದನಕರುಗಳಿಗೆ ಈ ರೋಗ ಬಂದಿದ್ದು ಆದಕಾರಣ

Advertise

ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಈ ರೋಗ ಯಾವದರಿಂದ ಬರುತ್ತದೊ ಎಂದು ಮತ್ತು ಲಕ್ಷಣಗಳನ್ನು ಕಂಡು ಹಿಡಿದು ಆದಷ್ಟು ಬೇಗನೆ ಗುಣಮುಖವಾಗಬೇಕು ಎಂದು ವೈದ್ಯರಿಗೆ ಸಲಹೆಯನ್ನು ನೀಡಿ ಮತ್ತು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಮತ್ತು ರೈತರಿಗೆ ದೈರ್ಯದಿಂದ ಇರಬೇಕೆಂದು ಸಲಹೆಯನ್ನು ನೀಡಿ ಮಾತನಾಡಿದರು
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಸೋಮಪ್ಪ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಚನ್ನಪ್ಪ ಮಳಗಿ ಗ್ರಾಮದ ಮುಖಂಡರಾದ ಸಿದ್ದಿ ವೀರೇಶ ದೊಡ್ಡ ಬಸವನಾಯಕ ರಾಮಣ್ಣ ಸಂಗಪ್ಪ ವೆಂಕೋಬ ನಾಗರಾಜ ಸೇರಿದಂತೆ ಇತ್ತರರು ಇದ್ದರು

Advertise

ನಿಮ್ಮ ಅನಿಸಿಕೆ ತಿಳಿಸಿ 2
By Shivananda on 2020-09-14 02:21 PM
Good job

By Shivananda on 2020-09-14 02:21 PM
Good job


Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos