whatsapp facebooktwitter

ಬೆಳಗಾವಿಯಲ್ಲಿ ಬಿ. ಜೆ. ಪಿ. ಕಾರ್ಯಕರ್ತರು ಹಾಗೂ ಶಾಸಕರಿಂದೆ ಸೇವಾ ಸಪ್ತಾಹ ಅಭಿಯಾನ

ಬೆಳಗಾವಿಯಲ್ಲಿ ಬಿ. ಜೆ. ಪಿ. ಕಾರ್ಯಕರ್ತರು ಹಾಗೂ ಶಾಸಕರಿಂದೆ ಸೇವಾ ಸಪ್ತಾಹ ಅಭಿಯಾನ

14-09-2020 04:18 PM

ಬೆಳಗಾವಿ ೧೪: ದಿನಾಂಕ ೧೪.೦೯.೨೦೨೦ ರಂದು ಶಾಸಕ ಅನಿಲ ಬೆನಕೆರವರು ಮಹಾತ್ಮಾ ಗಾಂಧಿಜಿ, ಪಂಡಿತ ದಿನ ದಯಾಳ ಉಪಾದ್ಯಾಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಹುಟ್ಟು ಹಬ್ಬದ ಅಂಗವಾಗಿ ದಿನಾಂಕ ೧೪.೦೯.೨೦೨೦ ರಿಂದ ೨೦.೦೯.೨೦೨೦ ರ ವರೆಗೆ ಸೇವಾ ಸಪ್ತಾಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಸೇವಾ ಸಪ್ತಾಹದಲ್ಲಿ ಬೆಳಗಾವಿಯ ಬಿ.ಜೆ.ಪಿ. ಬೆಳಗಾವಿ ಮಹಾನಗರ ಜಿಲ್ಲಾ, ಬಿ.ಜೆ.ಪಿ. ಬೆಳಗಾವಿ ಉತ್ತರ ಮಂಡಳ, ಬಿ.ಜೆ.ಪಿ. ಯುವಾ ಮೋರ್ಚಾ, ಎಸ್.ಸಿ. ಮೋರ್ಚಾ, ಎಸ್.ಟಿ. ಮೋರ್ಚಾ, ಇತರೆ ಮೋರ್ಚಾಗಳು ಹಾಗೂ ಬಿ.ಜೆ.ಪಿಯ ಎಲ್ಲ ಪದಾಧಿಕಾರಿಗಳೊಂದಿಗೆ ನಗರದ ಅನೇಕ ಕಡೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮವಮನ್ನು ಕೈಗೊಳ್ಳುವುದರೊಂದಿಗೆ ಶಾಸಕರು ಸೇವಾ ಸಪ್ತಾಹ ಅಭಿಯಾನದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಹಾತ್ಮಾ ಗಾಂಧಿಜಿ, ಪಂಡಿತ ದಿನ ದಯಾಳ ಉಪಾದ್ಯಾಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಹುಟ್ಟು ಹಬ್ಬದ ಅಂಗವಾಗಿ ದಿನಾಂಕ

Advertise

೧೪.೦೯.೨೦೨೦ ರಿಂದ ೨೦.೦೯.೨೦೨೦ ರ ೭ ದಿನಗಳವರೆಗೆ ದೇಶಾದ್ಯಂತ ಸೇವಾ ಸಪ್ತಾಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸೇವಾ ಸಪ್ತಾಹದಲ್ಲಿ ಬೆಳಗಾವಿ ನಗರದ ಜನತೆಯು ನಮ್ಮೊಂದಿಗೆ ಸಹಕರಿಸಬೇಕೆಂದ ಅವರು ಗಿಡ ಮರಗಳನ್ನು ನೆಡುವುದು, ತಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆ ಕೈಗೊಳ್ಳುವುದು, ರಕ್ತದಾನ ಶಿಭಿರ ಹಮ್ಮಿಕೊಳ್ಳುವುದು, ಕೋರೋನಾ ರೋಗಿಗಳಿಗೆ ಪ್ಲಾಸ್ಮಾ ಡೊನೆಟ್ ಅಥವಾ ಅನಾತಾಶ್ರಮಗಳಿಗೆ ಹಾಗೂ ವೃಧ್ದಾಶ್ರಮಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದು ಹೀಗೆ ಹಲವಾರು ಸೇವೆಗಳನ್ನು ಕೈಗೊಂಡು ಪ್ರಧಾನ ಮಂತ್ರಿಗಳ ಸೇವಾ ಸಪ್ತಾಹ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜನತೆಯಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಶಶಿಕಾಂತ ಪಾಟೀಲ (ಬಿ.ಜೆ.ಪಿ. ಬೆಳಗಾವಿ ಮಹಾನಗರ ಜಿಲ್ಲಾ), ಪಾಂಡುರAಗ ಧಾಮಣೆಕರ (ಬಿ.ಜೆ.ಪಿ. ಬೆಳಗಾವಿ ಉತ್ತರ ಮಂಡಳ), ಎಲ್ಲ ಬಿ.ಜೆ.ಪಿ.ಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos