whatsapp facebooktwitter

ಬ್ರೇಕಿಂಗ್ ನ್ಯೂಸ್... ಗಾಂಜಾ450g.ಸ್ವಾದಿನ ನಾಲ್ಕುಜನ ಬಂಧನ

ಬ್ರೇಕಿಂಗ್ ನ್ಯೂಸ್... ಗಾಂಜಾ450g.ಸ್ವಾದಿನ ನಾಲ್ಕುಜನ ಬಂಧನ

14-09-2020 05:28 PM

ಬಳ್ಳಾರಿ.( 14) ದೇಶ ಈಗಾಗಲೇ ಡ್ರಗ್ಸ್ ಮಾಫಿಯಾ ದಿಂದ ಮಾನ ಹರಾಜ್ ಅಗಿರುವ ಹಿನ್ನೆಲೆಯಲ್ಲಿ.ಬೆಂಗಳೂರು ಮಾಫಿಯಾ ಬೆತ್ತಲೆ ಆಗಿದೆ ಹೀಗಿರುವಾಗ.ಗಾಂಜಾ ಮಾಫಿಯಾ ಬಳ್ಳಾರಿ ಗೆ ವ್ಯಾಪಿಸಿದೆ. ಸೋಮವಾರ ಬಳ್ಳಾರಿಯ ಬ್ರೂಸ್ ಪೇಟೆಯಲಿ ಪೋಲಿಸರ ಕಾರ್ಯಚರಣೆ ಯಶಸ್ವಿಯಾಗಿದೆ.ಬಳ್ಳಾರಿ ನಗರದಲ್ಲಿ ಹಲವಾರು ವರ್ಷಗಳಿ೦ದ ಗಾಂಜಾ ಮಾರಾಟ ಮಾಡುತಿದ್ದವರನು ಬಲೆ ಬಿಸಿ ಬಂದಿಸಲಾಗಿದೆ.

/>ಬಂದಿತರದಿಂದ.450g.ಗಾಂಜಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ನಾಲ್ಕು ಜನರನ್ನು ಬಂದಿಸಿದ್ದಾರೆ. ಜಾಕೀರಹುಸೇನ,ಅಲ್ಲಾ ಭಕ್ಷ್ಯ ,ವಾಹಿದ್,ಮೆಹಬೂಬ್ ಬಾಷ,ಇವರನ್ನು ಅರೆಷ್ಟ ಮಾಡಿದ್ದಾರೆ. ಬಳ್ಳಾರಿಯಲಿ ಗಾಂಜಾ ಮಾಫಿಯಾದಾರ ರನ್ನು ಪ್ರಪ್ರಥಮವಾಗಿ ಬಂಧನ ಮಾಡಿದ್ದಾರೆ. ಈ ಕಾರ್ಯಚರಣಾಯಲ್ಲಿ ಬ್ರೂಸ್ಪೇಪೆಟೆ.PSI .ಶ್ರೀಶೈಲಕೂಮಾರ್.Dysp.. ರಮೇಶ ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಚಿಕ್ಕಜಂತಕಲ್ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಹಾಗೂ ಉಡಿತುಂಬ ಕಾರ್ಯಕ್ರಮ

ಗಂಗಾವತಿ ; .ಚಿಕ್ಕ ಜಂಥಕಲ್ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಕೃಷಿ ಇಲಾಖೆ ಇವರ ಸಂಯುಕ್ತ...

Read More

23-09-2020 07:55 AM

ಕೊವಿಡ್ ನಿಂದ‌ ಮೃತಪಟ್ಟ ವಸತಿಶಾಲೆಯ ಪ್ರಾಂಶುಪಾಲರ ಕುಟುಂಬ ವರ್ಗಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ಅವರಿಂದ 30ಲಕ್ಷ ಚೆಕ್ ವಿತರಣೆ

ಬೆಂಗಳೂರು. ಸೆ.22; ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರ‌ ಬೀಡು...

Read More

23-09-2020 06:36 AM

ಕಡಬಿಯಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವ್ರಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಬಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ...

Read More

23-09-2020 06:15 AM

ಪೋಷಣ ಅಭಿಯಾನ ಯೋಜನೆ: ಪೋಷಣ ರಥಕ್ಕೆ ಚಾಲನೆ

ಧಾರವಾಡ ಸೆ.22: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ-ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಗಳು ಪೌಷ್ಠಿಕತೆ...

Read More

22-09-2020 08:21 PM

ಸಾರ್ವಜನಿಕ ಸ್ಥಳಗಳ ಹಸರೀಕರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು

ಗದಗ ಸೆ. : ಜಿಲ್ಲೆಯಲ್ಲಿ ಒತ್ತುರಿಯಾಗಿರುವ ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯ ತ್ವರಿತವಾಗಿ ಆಗಬೇಕು. ಒತ್ತುವರಿ...

Read More

22-09-2020 08:19 PM

Read More
×E-Paperಸಾಹಿತ್ಯGeneralVideos