whatsapp facebooktwitter

ಕುಷ್ಠರೋಗ ಮತ್ತು ಮಾನಸಿಕ ಆರೋಗ್ಯ ದ ಬಗ್ಗೆ ತರಬೇತಿ

ಕುಷ್ಠರೋಗ ಮತ್ತು ಮಾನಸಿಕ ಆರೋಗ್ಯ ದ ಬಗ್ಗೆ ತರಬೇತಿ

14-09-2020 07:53 PM

ಸವದತ್ತಿ ; ರಂದು ಸವದತ್ತಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಭಾಂಗಣ ದಲ್ಲಿ ಕುಷ್ಠರೋಗ ಮತ್ತು ಮಾನಸಿಕ ಆರೋಗ್ಯ ದ ಬಗ್ಗೆ ತರಬೇತಿ ಯನ್ನು
ದಿನಾಂಕ14.9.2020 ಏರ್ಪಡಿಸಲಾಗಿತ್ತು. ‌‌ಅದ್ಯಕ್ಷತೆಯನ್ನು ಡಾ.ಮಹೇಶ ಚಿತ್ತರಗಿ ಇವರು ವಹಿಸಿದ್ದರು… ಸದರಿ ತರಬೇತಿ ಯಲ್ಲಿ ಡಾ.ಪುನಿತ.ಶ್ರೀ ಸುನಿಲ...ಶ್ರೀ ಬಿ.ಆರ್. ಮಾರಿಹಾಳ.ಶ್ರೀ. ಆರ್.ಎನ್.ಹೊಸಗೌಡರ.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಐ.ಆರ್.ಗಂಜಿ… ಆರ್.ಎಸ್.ಚಿಟ್ನಿಸ್..ಎಂ.ಎಂ.ಅಂಗಡಿ...ಉಮೇಶ..ಕಾಂಬಳೆ...ಎಂ.ಟಿ.ಕುಂಬಾರ..ಎಸ್.ಐ.ಡೋಣಿ.ಆಶಾ ಕಾರ್ಯ ಕರ್ತೆಯರು ಹಾಜರಿದ್ದರು...
ಕುಷ್ಠರೋಗ ಪ್ರಾಚೀನ ಕಾಲದಿಂದಲೂ ಬಂದಿರುವ ಹಳೇಯ ರೋಗ ವಾಗಿದೆ..ಇದು ಬರಲು ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣು

ಕಾರಣವಾಗಿದೆ…
ತಿಳಿ.ಬಿಳಿ ತಾಮ್ರ ವರ್ಣ ದ ಸ್ಪರ್ಶ ಜ್ಞಾನ ವಿಲ್ಲದ ಕಲೆ ಗಳು..ಕಲೆ ಇದ್ದ ಜಾಗದಲ್ಲಿ ಕೂದಲು.ಬೆವರು ಬರುವುದಿಲ್ಲ… ನರ ದಪ್ಪಾಗುವದು.ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು.. ಅಂಗವಿಕಲತೆ ಇದರ ಲಕ್ಷಣಗಲಾಗಿದ್ದು.ಇದನ್ನು ಎಂ.ಡಿ.ಟಿ.ಚಿಕಿತ್ಸೆ ಯಿಂದ ಗುಣಪಡಿಸಬಹುದು..ಎಂದು ಡಾ.ಮಹೇಶ ಚಿತ್ತರಗಿ ಹೇಳಿದರು.. ಇದನ್ನು ಕ್ಷೇತ್ರ ಮಟ್ಟದಲ್ಲಿ ಆಶಾ ಕಾರ್ಯಕರ್ತೆ ಯರು.ಆರೋಗ್ಯ ಇಲಾಖೆಯ ಸಿಬ್ಬಂದಿ ಯವರು ಸಮೀಕ್ಷೆಯ ಮೂಲಕ ಕಂಡು ಹಿಡಿಯಲು ಹೇಳಿದರು… ನಂತರ ಶ್ರೀ ಮಾರಿಹಾಳ ಕುಷ್ಠರೋಗ ದ ಬಗ್ಗೆ… ಡಾ..ಪುನಿತ ಮಾನಸಿಕ ತಜ್ಣರು ಬೆಳಗಾವಿ. ಇವರು ಮಾನಸಿಕ ಆರೋಗ್ಯ ದ ಬಗ್ಗೆ ಮಾಹಿತಿ ನೀಡಿದರು… ಶ್ರೀ ಎಂ.ಟಿ.ಕುಂಬಾರ. ಕುಷ್ಠರೋಗ ರೋಗ ಮೇಲ್ವಿಚಾರಕ ಇವರು ನಿರೂಪಿಸಿ.ಸ್ವಾಗತಿಸಿ. ವಂದಿಸಿದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಚಿಕ್ಕಜಂತಕಲ್ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಹಾಗೂ ಉಡಿತುಂಬ ಕಾರ್ಯಕ್ರಮ

ಗಂಗಾವತಿ ; .ಚಿಕ್ಕ ಜಂಥಕಲ್ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಕೃಷಿ ಇಲಾಖೆ ಇವರ ಸಂಯುಕ್ತ...

Read More

23-09-2020 07:55 AM

ಕೊವಿಡ್ ನಿಂದ‌ ಮೃತಪಟ್ಟ ವಸತಿಶಾಲೆಯ ಪ್ರಾಂಶುಪಾಲರ ಕುಟುಂಬ ವರ್ಗಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ಅವರಿಂದ 30ಲಕ್ಷ ಚೆಕ್ ವಿತರಣೆ

ಬೆಂಗಳೂರು. ಸೆ.22; ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರ‌ ಬೀಡು...

Read More

23-09-2020 06:36 AM

ಕಡಬಿಯಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವ್ರಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಬಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ...

Read More

23-09-2020 06:15 AM

ಪೋಷಣ ಅಭಿಯಾನ ಯೋಜನೆ: ಪೋಷಣ ರಥಕ್ಕೆ ಚಾಲನೆ

ಧಾರವಾಡ ಸೆ.22: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ-ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಗಳು ಪೌಷ್ಠಿಕತೆ...

Read More

22-09-2020 08:21 PM

ಸಾರ್ವಜನಿಕ ಸ್ಥಳಗಳ ಹಸರೀಕರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು

ಗದಗ ಸೆ. : ಜಿಲ್ಲೆಯಲ್ಲಿ ಒತ್ತುರಿಯಾಗಿರುವ ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯ ತ್ವರಿತವಾಗಿ ಆಗಬೇಕು. ಒತ್ತುವರಿ...

Read More

22-09-2020 08:19 PM

Read More
×E-Paperಸಾಹಿತ್ಯGeneralVideos