whatsapp facebooktwitter

ಅಗ್ನಿ ಅವಘಡ.ಹೊತ್ತಿಉರಿದ ಜೆಸ್ಕಂ ಟಿಸಿ,ಮನಗೆ ತಗಲಿದ ಬೆಂಕಿ.!!

ಅಗ್ನಿ ಅವಘಡ.ಹೊತ್ತಿಉರಿದ ಜೆಸ್ಕಂ ಟಿಸಿ,ಮನಗೆ ತಗಲಿದ ಬೆಂಕಿ.!!

15-09-2020 12:59 PM

ಬಳ್ಳಾರಿ : ತಾಲ್ಲೂಕಿನ ಹಗಿರಿ ಸಮೀಪದ ಗೋಡಿಹಾಳ ಗ್ರಾಮದಲ್ಲಿ ಮಧ್ಯರಾತ್ರಿ 63.kV.ವಿದ್ಯುತ್ ಟ್ರಾನ್ಸ್ ಫರ್ಮರ್ ಹತ್ತಿಉರಿದಿದೆ.ಪಕ್ಕದಲ್ಲಿ ಇರುವ ಮನೆಗೆ ಬೆಂಕಿ ತಗಲಿದ. ಮನೆಯ ಕಿಟಕಿಗಳು ಬಸ್ಮವಾಗಿದೆ.ಮನೆಯಲ್ಲಿ ಇದ್ದವರು ಪಾರಾಗಿ ಇದ್ದಾರೆ.,ಟಿಸಿ,ಯಾ ಬೂಷ್ ದಿಂದ ಸೋರಿಕೆಯಾದ ಆಯಿಲ್ ದಿಂದ ಅಗ್ನಿ ಅವಘಡ ನಡೆದಿದೆ, ಟಿಸಿ ಪಕ್ಕದಲ್ಲಿ ಕಟ್ಟಿಗೆ,ಕಸಕಡ್ಡಿ ಹಾಕಿರುವ ಹಿನ್ನೆಲೆಯಲ್ಲಿ ಅಪಾಯ ನಡೆದಿದೆ ಎಂದು ಶಾಖೆ ಅಧಿಕಾರಿಗಳು, ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ನಲ್ಲಿ ವಿದ್ಯುತ್ ಅಪಾಯಗಳ ಪ್ರಮಾಣ ಜಾಸ್ತಿ

Advertise

ಅಗಿದೆ.ಮೇಲಿನ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ.ಈ ಇಲಾಖೆಯ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವ ಪ್ರಯತ್ನಗಳು ನಡೆದೆಲ್ಲ.ಇದು ಪ್ರತ್ಯೇಕ ಸಂಸ್ಥೆ ಅಗಿರವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಿಡಿತ ಕಡಮೆ ಇರಬಹುದು. ಅದೆ ರೀತಿ ಇಲಾಖೆಯ ಮೇಲಿನ ಅಧಿಕಾರಿಗಳು ಕಲಬುರಗಿ ನಲ್ಲಿ ಇರುತ್ತಾರೆ. ತಿಂಗಳಿಗೆ ಒಮ್ಮೆ ಮಿಟಂಗ್ ಇರುತ್ತದೆ. ಅಲ್ಲಿ ಬಳ್ಳಾರಿ ಜಿಲ್ಲೆಯ ಜೇಸ್ಕಂ ಅಧಿಕಾರಿಗಳು ಏನು ಹೇಳುತ್ತಾರೋ,MD,ಅವರು,DTಅವರು ಏನುಕೆಳುತ್ತಾರೋ ಎಲ್ಲವು??ಅಗಿದೆ. ಇತ್ತೀಚಿನ ದಿನಗಳಲ್ಲಿ ನೂತನ MD,ಅವರು ಬಂದಿದ್ದಾರೆ. ಅವರು ಹೆಚ್ಚಿನ ,ಕಾಳಜಿ ವಹಿಸಬೇಕಾಗುತ್ತದೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos