whatsapp facebooktwitter

ನಿಡೋಣಿ ಗ್ರಾಮದಲ್ಲಿ ನೂತನ ಪೇಟ್ರೋಲ್ ಪಂಪ್‌ಗೆ ಚಾಲನೆ

ನಿಡೋಣಿ ಗ್ರಾಮದಲ್ಲಿ ನೂತನ ಪೇಟ್ರೋಲ್ ಪಂಪ್‌ಗೆ ಚಾಲನೆ

15-09-2020 03:43 PM

ವಿಜಯಪುರ : ಬಬಲೇಶ್ವ ತಾಲೂಕಿನ ನೀಡೋಣಿ ಗ್ರಾಮದಲ್ಲಿ ಇಂದು ನೂತನ ಸಂಗಮೇಶ್ವರ ಪೇಟ್ರೋಲಿಯಮ್ ಪಂಪ್ ಅನ್ನು ವಿರಕ್ತಮಠಸ ಶ್ರೀ ಸಿದ್ದಲಿಂಗ ಸ್ವಾಮಿಜಿ ಹಾಗೂ ಭೂ ಕೈಲಾಸ ಮಂದಿರ ಅಥಣಿ, ಗ್ರಾಮೀಣ ನಂದಗಾವ್‌ದ ಶ್ರೀ ಸ.ಸ ಮಹಾದೇವ ಮಹಾರಾಜರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಾಯಿತು.
ನೀಡೊಣಿ ಗ್ರಾವದವರಾದ ಶ್ರೀ ಸಂಗಮೇಶ ವಾಲಿಕಾರ ಹಾಗೂ ವೇಂಕಟೇಶ ವಾಲಿಕಾರ ಅವರ ಮಾಲಿಕತ್ವದಲ್ಲಿ ಪಂಪ್ ಪ್ರಾರಂಭವಾಗಿದ್ದು

Advertise

ಸುತ್ತಲಿನ ೨೫ ಗ್ರಾಮದ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ಸ್ವಾಮಿಜಿಗಳು ಆಶಿರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ರಾಮನಗೌಡ ಬಿ ಪಾಟೀಲ, ಬಸನಗೌಡ ಡಂಗಿ, ಶಿವಪ್ಪ ಬಾಗಿ, ಜ್ಯೋಜಿಬಾ ನಿಕ್ಕಂ, ಶಿವಪ್ಪ ತೇರದಾಳ, ಶಂಕರಗೌಡ ಪಾಟೀಲ, ರಾಜುಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಬೀರಪ್ಪ ತೇರದಾಳ, ಮಾಳಪ್ಪ ತೇರದಾಳ, ಸಹದೇವ ಬೆಳಗಲಿ, ರಾಮಗೊಂಡ ಬಿ ವಾಲಿಕಾರ ಹಾಘೂ ನಿಡೋಣಿ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos