whatsapp facebooktwitter

ಯರಗಟ್ಟಿಯ ತಾಲೂಕಾ ಹೋರಾಟ ಸಮಿತಿಯ ಪೂರ್ವಬಾವಿ ಸಭೆ

ಯರಗಟ್ಟಿಯ ತಾಲೂಕಾ ಹೋರಾಟ ಸಮಿತಿಯ ಪೂರ್ವಬಾವಿ ಸಭೆ

15-09-2020 08:50 PM

ಯರಗಟ್ಟಿ : ತಾಲೂಕಾ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯನ್ನು ಯರಗಟ್ಟಿಯ ಪ್ರವಾಸಿ ಮಂದಿರದ ತಾಲೂಕ ಪಂಚಾಯತಿ ಅಧ್ಯೆಕ್ಷರಾದ ವಿನಯಕುಮಾರ ದೇಸಾಯಿ ಅವರ ನೇತೃತ್ವದಲ್ಲಿ ಹಲವಾರು ಸಂಘಟನೆಗಳು ಸೆರಿಕೋಂಡು ಯರಗಟ್ಟಿ ತಾಲೂಕಿಗೆ ಸಂಬದಪಟ್ಟಂತಹ ಕಛೆರಿಗಳು ಪ್ರಾರಂಭಿಸಲು ಮನವಿ ಸಲ್ಲಿಸುವದಕ್ಕೆ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಪೂರ್ವಬಾವಿ ಸಭೆಯನ್ನು ಉದ್ದೆಶಿಸಿ ಮಾತನಾಡಿದ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ರಾಜೇಂದ್ರ ವಾಲಿ ಅವರು ಯರಗಟ್ಟಿ ತಾಲೂಕ ಘೊಷಣೆಯಾಗಿ ಒಂದುವರೆ ವರ್ಷ ಕಳೆದರು ಇನ್ನುವರಗು ಯಾವುದು ಒಂದು ಕಛೆರಿಯು ಪ್ರಾರಂಭವಾಗಿಲ್ಲ ಇದು ಎಲ್ಲರಿಗೂ ಒಂದು ಭೆಸರದ ವಿಷಯ. ಹಾಗೂ ಇದೆ ತಿಂಗಳಲ್ಲಿ ಅಧಿವೆಶನ ಇದ್ದ ಕಾರಣ ಮಾನ್ಯ ಶಾಸಕರು ಹಾಗೂ ವಿದಾನಸಭಾ

Advertise

ಉಪಸಭಾದ್ಯಕ್ಷರಾದ ಆನಂದ ಮಾಮನಿ ಅವರಿಗೆ ಗುರುಹಿರಿಯರ ಮತ್ತು ನಮ್ಮ ಎಲ್ಲಾ ಸಂಘಟನಟಯವರು ಸೆರಿಕೋಂಡು ಅತೀ ಶಿಘ್ರವೇ ಯರಗಟ್ಟಿಯಲ್ಲಿ ತಾಲೂಕಾ ಕಛೆರಿಗಳನ್ನು ಪ್ರಾರಂಭಿಸಲು ಮನವಿಯನ್ನು ಸಲ್ಲಿಸೋನ ಎಂದರು.
ಈ ಸಂದರ್ಬದಲ್ಲಿ ತಾಲೂಕಾ ಹೋರಾಟ ಸಮಿತಿಯ ಅಧ್ಯಕ್ಷರಾದ ಅಜೀತಕುಮಾರ ದೇಸಾಯಿ, ಮಾಜಿ ಎ ಪಿ ಎಂ ಸಿ ಅಧ್ಯಕ್ಷರಾದ ಬಸಯ್ಯ ಹಿರೇಮಠ, ವೆಂಕಟೇಶ ದೇವರಡ್ಡಿ, ಮಾಜಿ ಗ್ರಾ ಪಂ ಸದಸ್ಯರಾದ ಸದಾನಂದ ಹಣಬರ, ತಾಲೂಕಾ ಬಿಜೆಪಿ ಅಧ್ಯಕ್ಷರಾದ ಈರಣ್ಣಾ ಚಂದರಗಿ, ಚಾಯಪ್ಪ ಹುಂಡೇಕಾರ, ರೈತ ಸಂಘದ ಅಧ್ಯಕ್ಷರಾದ ಸೋಮು ರೈನಾಪೂರ, ಕರವೆ ಅಧ್ಯಕ್ಷರಾದ ರಫೀಕ ಡಿ. ಕೆ, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರಾದ ಚೇತನ ಜಾಕಾತಿ, ಸದಾನಂದ ಪಾಟೀಲ, ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos