This is the title of the web page
This is the title of the web page

Please assign a menu to the primary menu location under menu

State

ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರು ಪೂರೈಕೆ ವಿವರ


ಗದಗ ಸೆಪ್ಟೆಂಬರ್ ೬: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಸೆಪ್ಟೆಂಬರ್ ೭ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ ನಂ ೩೪,೩೫ರಲ್ಲಿ ಮೇಲಿನ ಭಾಗ, ಇ.ಡಬ್ಲೂö್ಯ.ಎಸ್, ೨ನೇಯ ಕ್ರಾಸ್, ೩ನೇಯ ಕ್ರಾಸ್, ಈಶ್ವರಗುಡಿ ಹಿಂದಿನ ಭಾಗ, ದೋಭಿಘಾಟ್, ಹನುಮಾಗುಡಿಯ ಲೈನ್, ವಾರ್ಡ ನಂ ೧೪,೧೩, ಹಣಗಿ ಜೀನ್ ಲೈನ್ ೨ನೇಯ ಭಾಗಗಳು, ಟ್ಯಾಗೋರ ರಸ್ತೆ ಕೆಲವುಬಾಗಗಳು, ಕುರಡಗಿಯವರ ಲೈನ್, ಜನತಾ ಗೊಡೌನ್, ವಕೀಲರ ಚಾಳ, ಗೌಸ್ ಬಿಲ್ಡಿಂಗ್, ಖಾರದ ಫ್ಯಾಕ್ಟರಿ ಲೈನ್,ಸೋನಿಯಾರ ಲೈನ್, ವಿದ್ಯಾ ಶೆಟ್ಟರ್ ಲೈನ್, ಪತ್ತೆಪೂರ ಲೈನ್, ಹೆಡ್ ಪೋಸ್ಟ್ ಲೈನ್, ಕೆ.ಸಿ.ರಾಣಿ ಪೋಲಿಸ್ ಕ್ವಾರ್ಟಸ್ ಲೈನ್, ಶಾಂತಗೇರಿ ವಕೀಲರ ಲೈನ, ವಾರ್ಡ ಂ ೪ ಗೌರಿಗುಡಿ ಲೈನ್, ಬ್ಯಾಳಿಯವರ ಲೈನ್, ಟರ್ನಲ್ ಪೇಟೆ, ಕಣವಿ ಪ್ಲಾಟ್ ಭಾಗ-೧,೨,೩, ೨೭೫ಮನೆ ಲೈನ್, ೨೦೦ ಮನೆ ಲೈನ್, ಸುಣ್ಣದಭಟ್ಟಿ ಲೈನ್, ಭಾಗಮ್ಮನ ಲೈನ್, ಶಿವರತ್ನ ಪ್ಯಾಲೇಸ್, ಬಿ.ಎಸ್,ಎನ್.ಎಲ್. ಆಫೀಸ್ ಲೈನ್, ವಾರ್ಡ ನಂ ೨೨ರಲ್ಲಿ ಅಮರೇಶ್ವರ ನಗರ ತಾಜನಗರ, ವಾರ್ಡ ನಂ ೧೬,೧೮,೧೯ ಮಡಿವಾಳ ದೇವಸ್ಥಾನ, ಕುಂಬಾರ ಓಣಿ, ಹೊಸ ಲೈನ್ ಹಳೇ ಲೈನ್, ಬಾಗಲಕೋಟೆ ಲೈನ್, ಅಂಬೇಡ್ಕರ ನಗರ ಡೋರಗಲ್ಲಿ, ಕೋನೇರಿ ಹೊಂಡ ಹೊಸಲೈನ್, ಹನುಮಾನಗುಡಿಲೈನ್
ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply