ಗದಗ ಅಗಸ್ಟ ೩೦: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ್ ೩೧ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ ನಂ ೨೧, ೧೬ರಲ್ಲಿ ರಹಮತನಗರ ಭಾಗ-೧,೨,೩,೪ ಗುಡದೂರ ಸ್ವಾಮೀಜಿಮಠ ಎಡಭಾಗ, ಬಲಭಾಗ, ಅಬ್ಬಿಗೇರಿ ಲೈನ್, ಕುಂಭೇಶ್ವರನಗರ ಭಾಗ-೧,೨,೩,೪ ಕುಷ್ಟರೋಗ ಕಾಲೋನಿಯ ಸುಣ್ಣದಭಟ್ಟಿ ಭಾಗ-೧,೨, ವಾರ್ಡ ನಂ ೨೭ರಲ್ಲಿ ಮೇರವಾಡೆ ಮಾಸ್ತರ ಲೈನ್, ವಾಜಪೇಯಿ ಲೈನ್, ಹುಬ್ಬಳ್ಳಿ ಲೈನ್, ಗರಗ ಇಂಜಿನೀಯರ ಲೈನ, ವಾರ್ಡ ನಂ ೨೯,೧೧,೧೨ರಲ್ಲಿ ರಾಜೀವಗಾಂಧಿ ನಗರ ಗುಂಪಿನಮನೆ, ಡಂಬಳ ಲೈನ್, ಭಾಂಡಗೇ ಲೈನ್, ಈರಾಣಿ ಕಾಲೋನಿಯ ಭಾಗ, ಟೀರ‍್ಸ್ ಕಾಲೋನಿ, ವಾರ್ಡ ನಂ ೦೬ರಲ್ಲಿ ಭಜಂತ್ರಿ ಓಣೀ, ಅಂಬೇಢ್ಕರ ನಗರ, ಪಂಚಲಕ್ಷ್ಮೀ ಬಡಾವಣೆ, ವಾರ್ಡ ನಂ ೨೭ರಲ್ಲಿ ಸ್ಟೇಡಿಯಮ್ ಸಜ್ಜನವರ ಲೈನ್, ನಂದಿಕೇಶ್ವರಮಠದ ಮುಂದಿನ ಲೈನ್, ತಂತ್ರಳ್ಳಿಮಠದ ಲೈನ್, ಜಿ.ಎಸ್. ಪಾಟೀಲ್‌ರ ಲೈನ್, ನಾಗರಕಟ್ಟಿ ಲೈನ್, ಕುರಡಗಿ ಲೈನ್. ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡೆತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರು ಪೂರೈಕೆ ವಿವರ
ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರು ಪೂರೈಕೆ ವಿವರ
Suresh30/08/2023
posted on