ಗದಗ ಸೆಪ್ಟೆಂಬರ್ ೧೨: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಸೆಪ್ಟಂಬರ ೧೩ ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ ನಂ ೩೦, ೩೪ರಲ್ಲಿ ವಡ್ಡರಗೇರಿ ಮೂರಶಿಳ್ಳಿನ ವಕಾರ, ೪೬ ಪ್ಲಾಟ್, ಕುಂಚಿಕೊರವರ ಓಣಿ, ಶಿವಾನಂದ ಗಾರ್ಡನ್ ಲೈನ್, ಬಸವೇಶ್ವರ ಸ್ಕೂಲ ಹಿಂದಿನ ಬಾಗ, ಮುಂದಿನ ಭಾಗ, ವಾರ್ಡ ನಂ ೧೫,೧೬,೧೭ರಲ್ಲಿ ಶಹಪೂರ ಪೇಟೆ, ಡಿ.ಸಿ.ಮಿಲ್ ರೋಡ್, ಜವಳಗಲ್ಲಿ ಮೀನದ ಮಾರ್ಕೆಟ್, ವಿಜಾಪೂರ ಓಣಿ, ಭಜಂತ್ರಿ ಓಣಿ, ಕಾಡಪ್ಪನವರ ಲೈನ್, ತಡಸದ ಲೈನ್, ಕಟ್ಟಿ ಬಸವೇಶ್ವರ ಲೈನ್, ಗಣೇಶಗುಡಿ ಲೈನ್, ಶಂಕರಲಿಂಗನಗುಡಿ ಲೈನ್, ವೀರಭದ್ರೇಶ್ವರ ಗುಡಿ ಲೈನ್, ಲಕ್ಷ್ಮೀ ಗುಡಿ ಲೈನ್, ನಾಗಪ್ಪನ ಕಟ್ಟಿ ಲೈನ್, ಮಸೂತಿ ಲೈನ್, ಮದ್ಲಿ ಓಣಿ, ಮಚಗಾರ ಓಣಿ, ವಾರ್ಡ ನಂ ೧೧,೧೨ ರಲ್ಲಿ ಕರಿಯಮ್ಮನಕಲ್ಲ್ ಇರಾಣಿ ಕಾಲನಿ, ಅಬ್ದುಲ್‌ಕಲಾಂ ಲೈನ್, ನಾಗಪ್ಪನ ಕಟ್ಟಿ, ಗಣಪತಿ ಕಟ್ಟಿ, ಪಿ.&ಟಿ. ಕ್ವಾರ್ಟಸ್ ಲೈನ್, ರಾಘವೇಂದ್ರ ಗುಡಿ ಲೈನ್, ಹನಮಂತ ದೇವರಗುಡಿ, ೪ನೇ ಕ್ರಾಸ್, ಈಶ್ವರಗುಡಿಲೈನ್, ವಾರ್ಢ ನಂ ೨೮, ೨೯ ಪಂಚಾಕ್ರರಿ ನಗರ ೩ನೇ ಕ್ರಾಸ್, ರಾಜೀವಗಾಂಧಿನಗರ ೨ನೇ ಕ್ರಾಸ್, ವಾರ್ಡ ನಂ ೩೩ರಲ್ಲಿ ನಾವಳ್ಳಿ ಲೈನ್, ಬಸಯ್ಯ ಡಾ|| ಲೈನ್, ಪಿಡ್ಡಿಯವರ ಲೈನ್, ತಾಜನಗರ ಹುಬ್ಬಳ್ಳಿ ರಸ್ತೆ, ಹಳೇ ಕಛೇರಿ ಕಿಲ್ಲಾ ಓಣಿ, ಸುಣಗಾರ ಓಣಿ, ಹಂಚಿನ ಓಣಿ, ವಾರ್ಡ ನಂ ೫ರಲ್ಲಿ ನರಸಾಪೂರ ಆಶ್ರಯ ಕಾಲೋನಿಯ ಕೆಲವು ಭಾಗಗಳು,ನೇಕಾರ ಕಾಲೋನಿಯ ಕೆಲವು ಭಾಗಗಳು, ರಂಗಪ್ಪಜ್ಜನಮಠ ೨ನೇ ಬ್ಯಾಚ್, ಭಜಂತ್ರಿ ಓಣಿ, ಅಂಬೇಡ್ಕರ ನಗರ, ಕುಲಕರ್ಣಿ ಗಲ್ಲಿ, ಉಳಿದ ಭಾಗಗಳು .
ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ಗದಗ ಬೇಟಗೇರಿ ನಗರ ಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರು ಪೂರೈಕೆ
ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರು ಪೂರೈಕೆ
Suresh12/09/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023