This is the title of the web page
This is the title of the web page

Please assign a menu to the primary menu location under menu

Local News

ಶಾಲೆಗಳ ಮುಂದೆ ಜಾಗೃತಿ ಸೂಚನಾ ಪಲಕ ಅಳವಡಿಸಿದ ವೆಲ್‍ಫೇರ್ ಟ್ರಸ್ಟ್


ಬೆಳಗಾವಿ: ನಗರದಲ್ಲಿರುವ ಶಾಲೆಗಳ ಸಮೀಪ ವಾಹನಗಳು ನಿಧಾನವಾಗಿ ಚಲಿಸುವಂತೆ ಸವಾಋಇಗೆ ಅರಿವು ಮೂಡಿಸುವ ಉದ್ದೇಶದಿಂದ ಸೇವಾ ಫೌಂಡೇಶನ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಸಂಚಾರ ಜಾಗೃತಿ ಫಲಕಗಳನ್ನು ಅಳವಡಿಸುವ ಕಾರ್ಯ ಮಾಡಲಾಯಿತು.

ಬೆಳಗಾವಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು ಅಪಘಾತಗಳನ್ನು ತಡೆಯುವ ಉದ್ದೇಶದಿಂದ ನಗರದ ಹಲವು ಶಾಲೆಗಳ ಎದುರಿಗೆ ಸೂಚನಾ ಪಲಕವನ್ನು ಅಳವಡಿಸಲಾಯಿತು.

ನಗರದ ಕ್ಯಾಂಪ್, ಖಾನಾಪುರ ರೋಡ್, ಕಾಲೇಜ್ ರೋಡ್ ಸೇರಿದಂತೆ ವಿವಿದೆಡೆ ಸೇವಾ ಫೌಂಡೇಶನ್ ವೆಲ್‍ಫೇರ್ ಟ್ರಸ್ಟ್ ಪದಾಧಿಕಾರಿಗಳು ಸಂಚಾರ ಜಾಗೃತಿ ಫಲಕಗಳನ್ನು ಅಳವಡಿಸಿದರು.


Gadi Kannadiga

Leave a Reply