This is the title of the web page
This is the title of the web page

Please assign a menu to the primary menu location under menu

Local News

ವಿಲ್‌ಚೇರ ಬಾಸ್ಕೇಟಬಾಲ ಪಂದ್ಯಾವಳಿ; ಕರ್ನಾಟಕ ಮಹಿಳೆ ತಂಡ ಚಾಂಪಿಯನ್


ಬೆಳಗಾವಿ, ಜೂನ : ಮೇ ೨೭ ಹಾಗೂ ೩೦ ರಂದು ತಮಿಳುನಾಡು ಕೋಯಿಮುತ್ತುರಿನಲ್ಲಿ ನಡೆದ ರಾಷ್ಟ್ರ ಮಟ್ಟದ ದಕ್ಷಿಣವಲಯ ವಿಲ್‌ಚೇರ ಬಾಸ್ಕೇಟಬಾಲ್ ಪಂದ್ಯಾವಳಿ ಕರ್ನಾಟಕ ಮಹಿಳೆಯರ ತಂಡವು ಚಾಂಪಿಯನ್ ಆಗಿರುತ್ತದೆ.
ಈ ಪಂದ್ಯಾವಳಿಯಲ್ಲಿ ಬೆಳೆಗಾವಿ ಜಿಲ್ಲೆಯ ವಿಲ್ ಚೇರ ಮಹಿಳಾ ಕ್ರೀಡಾ ಪಟುಗಳು ಅಪ್ರತಿಮ ಸಾಧನೆ ತೋರಿ ರಾಷ್ಟ್ರ ಮಟ್ಟದ ದಕ್ಷಿಣವಲಯ ವಿಲ್‌ಚೇರ ಬಾಸ್ಕೇಟಬಾಲ್ ಪಂದ್ಯಾವಳಿ ಚಾಪಿಂಯನ್‌ಶಿಪ್‌ನ್ನು ಜಿಲ್ಲೆಗೆ ತಂದು ಕೊಟ್ಟಿದ್ದಾರೆ .ಅಂತಿಮ ಪಂದ್ಯಾವಳಿಯಲ್ಲಿ ತಮಿಳಿನಾಡಿನ ವಿರುದ್ದ ಗೆದ್ದಿರುತ್ತಾರೆ.
ಈ ಪಂದ್ಯಾವಳಿಯಲ್ಲಿ ಕು.ಲಕ್ಷ್ಮೀ ರಾಯನ್ನವರ ಇವರ ಅತ್ಯುತಮ ಮಹಿಳಾ ಕ್ರೀಡಾಪಟು ಯಂದು ಪ್ರಶಸ್ತಿ ಪಡೆದಿರುತ್ತಾರೆ ಅದೆ ರಿತಿಯಾಗಿ ಕು.ಲಲಿತಾ ಗವಾಸ್ ಇವಳು ಅಂತಿಮ ಪಂದವಾಳಿಯಲ್ಲಿ ಒಳ್ಳೆಯ ಕ್ರೀಡಾಪಟುವಾಗಿ ಪಂದ್ಯ ಶ್ರೇ಼ಷ್ಠ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಅದೆ ರೀತಿಯಾಗಿ ಕರ್ನಾಟಕ ಪುರುಷ ತಂಡವು ಈ ಪಂದ್ಯಾವಳಿಯಲ್ಲಿ ೩೩-೧೯ ಅಂಕಗಳಿಂದ ಪಾಂಡಿಚೇರಿ ತಂಡವನ್ನು ಸೋಲಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಪುರುಷರ ತಂಡದಲ್ಲಿನು ಕೂಡ ಬೆಳಗಾವಿ ಜಿಲ್ಲೆ ವಿಲ್ ಚೇರ ಪುರುಷ ಕ್ರೀಡಾ ಪಟುಗಳು ಅಪ್ರತಿಮ ಸಾಧನ ತೋರಿತ್ತಾರೆ ಈ ಪಂದ್ಯವಳಿಯಲ್ಲಿ ಬೆಳೆಗಾವಿಯ ಬಸಪ್ಪಾ ಸುನದೋಳಿ ಇವರು ಪಂದ್ಯಾವಳಿಯ ಅತ್ಯತುಮ ಶೋಟರ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಕ್ರೀಡಾ ಪಟುಗಳು ಸಾಧಾನ ಮಾನ್ಯ ಲೋಕಸಭಾ ಸದಸ್ಯರು, ಮಾನ್ಯ ಶಾಸಕರುಗಳು, ಮಾನ್ಯ ಆಯುಕ್ತರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರ ಜಿಲ್ಲಾಧೀಕರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತ, ಹಾಗು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಜಿನೇಶ್ವರ ಪಡನಾಡ ಮೆಚ್ಚೆಗೆ ವ್ಯಕ್ತಪಡಿಸಿ ಕ್ರೀಡಾಪಟುಗಳು ರಾಷ್ಟೃ ಮತ್ತು ಅಂತರಾಷ್ಟ್ರ ಮಟ್ಟದಲ್ಲಿಯೂ ಕೂಡ ಹೆಚ್ಚಿನ ಸಾಧಾನ ಮಾಡಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತರಲೆಂದು ಹಾರೈಸಿದ್ದಾರೆ.
ಈ ಸಾಧಾನ ಕಾರಣರಾದ ಬಾಸ್ಕೇಟಬಾಲ್ ತರಬೇತರಾ ಶ್ರೀ ವಿ.ಎಸ್.ಪಾಟೀಲ ರವರನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಜಿನೇಶ್ವರ ಪಡನಾಡ ಅವರು ಅಭಿನಂದಿಸಿದ್ದಾರೆ.


Gadi Kannadiga

Leave a Reply