ಗದಗ ನವೆಂಬರ್ ೧೮: ವಿಶ್ವ ಮಧುಮೇಹ ಖಾಯಿಲೆ ನಿಯಂತ್ರಣ ಹಾಗೂ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರದಂದು ಜಿಲ್ಲಾ ಆಯುಷ್ ಅಧಿಕಾರಿ ಡಾ|| ಮಲ್ಲಿಕಾರ್ಜುನ ಎಸ್ ಉಪ್ಪಿನ ರವರ ಅದ್ಯಕ್ಷತೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಬೆಟಗೇರಿ ಗದಗ ಇಲ್ಲಿ ಹಮ್ಮಿಕೊಳ್ಳಲಾಯಿತು. ತಜ್ಞ ವೈದ್ಯರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿ ಯಶ್ವಸಿಗೊಳಿಸಲಾಯಿತು. ಹಾಗೂ ಸುಮಾರು ೧೫೦ ಕ್ಕಿಂತ ಹೆಚ್ಚು ಜನರ ಮಧುಮೇಹ ತಪಾಸಣೆ ಮಾಡಿ ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿ ವಿತರಿಸಲಾಯಿತು.
Gadi Kannadiga > State > ವಿಶ್ವ ಮಧುಮೇಹ ಕಾಯಿಲೆ ನಿಯಂತ್ರಣ ಹಾಗೂ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ