This is the title of the web page
This is the title of the web page

Please assign a menu to the primary menu location under menu

Local News

ಪತ್ರಕರ್ತರಿಂದ ವಿಶ್ವ ಪರಿಸರ ದಿನಾಚರಣೆ ಆಚರಣೆ


ಧಾರವಾಡ: ಧಾರವಾಡ ನಗರದಲ್ಲಿ ಇಂದು ಪತ್ರಕರ್ತರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಹಿರಿಯ ಪತ್ರಕರ್ತ ರಾಜು ಕಾಂಬಳೆ ಅವರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತ ಪ್ರಕಾಶ ಕಾಂಬಳೆ, ಪತ್ರಕರ್ತ ರಾಜಪ್ಪ ಮಾದರ, ಸಚಿನ ಪಾಟೀಲ, ಮಲ್ಲಿಕಾರ್ಜುನ ಕಾಂಬಳೆ, ವಿರೋಚನ ಕಾಂಬಳೆ, ಪ್ರಸನ್ನ, ಅಂಬರೀಷ ಮುಂತಾದವರು ಹಾಜರಿದ್ದರು. ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು.


Gadi Kannadiga

Leave a Reply