This is the title of the web page
This is the title of the web page

Please assign a menu to the primary menu location under menu

Local News

ಜು.೨೪ ರಂದು ಆರ್.ಸಿ.ಯು ನಲ್ಲಿ ಖಾಲಿ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ


ಬೆಳಗಾವಿ ಜುಲೈ ೧೯ : ರಾಣಿ ಚನ್ನಮ ವಿಶ್ವ ವಿದ್ಯಾಲಯದಲ್ಲಿ ೩೭೧( ಜೆ) ಅಡಿ ಖಾಲಿ ಇರುವ ಉಪಕುಲಸಚಿವರು, ಸಹಾಯಕ ಕುಲಸಚಿವರು ಮತ್ತು ಕಛೇರಿ ಅಧೀಕ್ಷಕರ ಬೋಧಕೇತರ ಹುದ್ದೆಗಳಿಗಾಗಿ ಜುಲೈ ೨೪ ರಂದು ಮುಂಜಾನೆ ೧೦.೦೦ ರಿಂದ ೧೧.೩೦ ಗಂಟೆ ಹಾಗೂ ೧೨.೦೦ ರಿಂದ ೧.೩೦ ಗಂಟೆÀವರೆಗೆ ಎರಡು ಅವಧಿಗಳ ಲಿಖಿತ ಪರೀಕ್ಷೆಯನ್ನು ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಮಾಳ ಮಾರತಿ ಬಡಾವಣೆ ಬೆಳಗಾವಿಯಲ್ಲಿ ನಡೆಸಲಾಗುವುದು. .
. ಅರ್ಹರಾದ ಎಲ್ಲಾ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೈಬ್‌ಸೈಟ್ (ತಿತಿತಿ.ಡಿಛಿub.ಚಿಛಿ.iಟಿ)ನ್ನು ಸಂಪರ್ಕಿಸಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply