This is the title of the web page
This is the title of the web page

Please assign a menu to the primary menu location under menu

State

ಯಾದವ್ ಸಮಾಜದ ಯುವ ಅಧ್ಯಕ್ಷ ಪಂಪಣ್ಣ ಎಂ. ಕಾಂಗ್ರೆಸ್ ಸೇರ್ಪಡೆ


ಗಂಗಾವತಿ.ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಸೇರ್ಪಡೆಗೊಂಡ ಗಂಗಾವತಿ ತಾಲೂಕು ಯಾದವ್ ಯುವ ಅಧ್ಯಕ್ಷ ಪಾಮಣ್ಣ ಎಂ ಯಾದವ್ ಜೊತೆಗೆ 50ಕ್ಕೂ ಹೆಚ್ಚು ಜನರು 75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ತಂಗಡಿಗೆ ಅವರ ಸಮ್ಮುಖದಲ್ಲಿ ಮತ್ತು ಗಂಗಾವತಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು

ಗಂಗಾವತಿ ವರದಿಗಾರ
ಹನುಮೇಶ ಬಟಾರಿ


Gadi Kannadiga

Leave a Reply