ಯಲಬುರ್ಗಾ ಹಿರಿಯ ಪತ್ರಕರ್ತ  ಖಾಜಾವಲಿ ಜರಕುಂಟಿ  ನಿಧನ

Murugesh Shivapuji
ಯಲಬುರ್ಗಾ ಹಿರಿಯ ಪತ್ರಕರ್ತ  ಖಾಜಾವಲಿ ಜರಕುಂಟಿ  ನಿಧನ
WhatsApp Group Join Now

ಯಲಬುರ್ಗಾ: ಹಿರಿಯ ಪತ್ರಕರ್ತ ಖಾಜಾವಲಿ ಜರಕುಂಟಿ ನಿದನ.ವಾಗಿರುವದು ಸುದ್ದಿ ಕೇಳಿ ನಂಬಲು ಅಸದ್ಯಾವದ ವಿಷಯವಾಗಿದೆ. ಅದರೆ ದೆವರ ತೀರ್ಮಾನ ಅಂತಿಮ.
ಇವರು ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತಾ ಇವರ ಅಂತ್ಯಕ್ರಿಯೆಯೂ (ಮಯ್ಯತ್) ಮಂಗಳವಾರ ಮಧ್ಯಾಹ್ನ  ಗಂಟೆಗೆ ಯಲಬುರ್ಗಾ ಪಟ್ಟಣದ ಖಬರಸ್ಥಾ ದಲ್ಲಿ ನೆರವೇರಿಸಲಾಯಿತು .
ಖಾಜಾವಲಿ  ಜರಾಕುಂಟಿಯವರು ನವೋದಯ ಪತ್ರಿಕೆಯ. ಯಲಬುರ್ಗಾ ತಾಲೂಕ    ವರದಿಗಾರರಾಗಿ   ಸುಮಾರು ವರ್ಷಗಳಿಂದ ಕೆಲಸ ಮಾಡುತಿದ್ದರು . ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಉಪಾದ್ಯಕ್ಷರಾಗಿ,ಯಲಬುರ್ಗಾ ತಾಲೂಕು ಅಧ್ಯಕ್ಷರಾಗಿ 10 ವರ್ಷ ಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದರು.
ಇವರ ಕುಟುಂಬದ ವರಿಗೆ  ದುಖ:ವನ್ನು ಸಹಿಸಿಕೊಳ್ಳುವ  ಶೆಕ್ತಿ ನೀಡಲಿ ಎಂದು  ಸೃಷ್ಟಿ ಕರ್ತ ಪರಮಾತ್ಮನಲ್ಲಿ  ಪ್ರಾರ್ಥಿಸುತ್ತೆವೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ  ಮುರುಗೇಶ ಬಿ.ಶಿವಪೂಜಿ,  ಜಿಲ್ಲಾದ್ಯಕ್ಷ. ಶರಣಪ್ಪ ಗುಮಗೇರಾ .ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ   ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಜಿಲ್ಲೆ ಯ ಎಲ್ಲಾ ಪತ್ರಕರ್ತರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!